50 ರೂಪಾಯಿಗೆ ಸ್ನೇಹಿತನ ಕೊಲೆ ಮಾಡಿದ ಮದ್ಯಪಾನಿ !
Friday, June 19th, 2020ಕುಣಿಗಲ್ : ತಾಲೂಕಿನ ಕೋಡಿಹಾಳ್ಯದ ನಿವಾಸಿ ದೇವರಾಜ್ ಎಂಬಾತನನ್ನು ಕೇವಲ 50 ರೂಪಾಯಿಗಾಗಿ ಸ್ನೇಹಿತನ ಕೊಲೆ ಮಾಡಿದ ಆರೋಪದ ಮೇಲೆ ಅಮೃತೂರು ಪೊಲೀಸರು ಬಂಧಿಸಿದ್ದಾರೆ. ಈತ ಬೆಂಗಳೂರಿನ ಯಶವಂತಪುರ ಮಾರುಕಟ್ಟೆಯಲ್ಲಿ ಹೂವಿನ ದಲ್ಲಾಳಿಯಾಗಿ ಕೆಲಸ ಮಾಡಿದ್ದನು. ಜೂ.10ರಂದು ಲಾಕ್ ಡೌನ್ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದ ಆರೋಪಿ ದೇವರಾಜ್ ಮತ್ತು ಆತನ ಸ್ನೇಹಿತ ರಾಜಣ್ಣ ಇಬ್ಬರೂ ಯಡಿಯೂರ ರೈಲ್ವೆ ಹಳಿ ಬಳಿ ಮದ್ಯಪಾನ ಮಾಡಿ ಊಟ ಮಾಡಿದ್ದರು. ಊಟದ ನಂತರ 50 ರೂ. ಚಿಲ್ಲರೆಗಾಗಿ ಇಬ್ಬರ ನಡುವೆ ಜಗಳ ನಡೆದಿದೆ. ಆಗ ಆರೋಪಿ […]