ಕರೆದುಕೊಂಡು ಬಂದು ಈಗ ಬಿಟ್ಟು ಹೋಗುತ್ತೀರಾ ? ಬಿಎಸ್‌‌ವೈಗೆ ಶೋಭಾ ಪ್ರಶ್ನೆ

Sunday, March 15th, 2020
shobha

ಬೆಂಗಳೂರು  : ಜೊತೆಯಲ್ಲಿ ಕರೆದುಕೊಂಡು ಬಂದು ಈಗ ಬಿಟ್ಟು ಹೋಗುತ್ತೀರಾ ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರು ಸಿಎಂ ಬಿಎಸ್‌‌ವೈ ಅವರನ್ನು  ಪ್ರಶ್ನಿಸಿದ ಪ್ರಸಂಗ ಭಾನುವಾರ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ನಡೆಯಿತು. ವಿಧಾನಪರಿಷತ್‌ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಪುತ್ರಿ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ ನಂತರ ಬಿಎಸ್‌‌ವೈ ಅವರೊಂದಿಗೆ ಹುಬ್ಬಳ್ಳಿಗೂ ವಿಶೇಷ ವಿಮಾನದಲ್ಲಿ ತೆರಳಲು ಅವಕಾಶ ಸಿಗದಿದ್ದ ಕಾರಣಕ್ಕೆ ಸಿಟ್ಟಾಗಿದ್ದರು. ಈ ಸಂದರ್ಭ ಶೋಭಾ ಅವರು, ಜೊತೆಯಲ್ಲಿ ಕರೆದುಕೊಂಡು ಬಂದು ಈಗ ಬಿಟ್ಟು ಹೋಗುತ್ತೀರಾ ಸಿಎಂ ಬಿಎಸ್‌ವೈ ಅವರನ್ನು […]