ಬಸ್ಸಿನಲ್ಲಿ ಸೀಟು ಬಿಟ್ಟು ಕೊಡಬೇಕೆಂದು ಯುವಕನೊಂದಿಗೆ ಹೋರಾಡಿದ ಮಹಿಳೆ

Monday, November 27th, 2017
Bus seat

ಮಂಗಳೂರು:  ಮಂಗಳೂರಿನ ಬಸ್ಸೊಂದರಲ್ಲಿ ಮಹಿಳೆಯರ ಸೀಟಿನಲ್ಲಿ ಕುಳಿತಿದ್ದ ಯುವಕನನ್ನು ತರಾಟೆಗೆ ತೆಗೆದುಕೊಂಡು ಆತ ಮೇಲೇಳುವವರೆಗೂ ಬಿಡದೆ  ಮಹಿಳೆಯೊಬ್ಬರು ಸೀಟಿಗಾಗಿ ಹೋರಾಡಿ ಜಯ ಗಳಿಸಿದ್ದಾರೆ. ಸಹಪ್ರಯಾಣಿಕನೊಬ್ಬ ಆ ಯುವಕನನ್ನುದ್ದೇಶಿಸಿ, `ಏಳಬೇಡ. ಆಕೆ ಏನು ಮಾಡುತ್ತಾಳೆ ನೋಡೋಣ’ ಎಂದು ತುಳುವಿನಲ್ಲಿ ಹೇಳುತ್ತಿದ್ದರೂ ಸ್ವಲ್ಪವೂ ವಿಚಲಿತವಾಗದ ಆ ಮಹಿಳೆ ಕೊನೆಗೂ ಯುವಕನನ್ನು ಸೀಟಿನಿಂದ ಮೇಲೇಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಮಕ್ಕಳನ್ನು ಹಿಡಿದು ಬರುವ ಮಹಿಳೆಯರಿಗೆ, ವಯಸ್ಸಾದ ಅಜ್ಜಿಯಂದಿಯರಿಗೆ ಅದೆಷ್ಟೋ ಯುವಕರು ಸೀಟು ಬಿಟ್ಟು ಔದಾರ್ಯತೆ  ತೋರುತ್ತಾರೆ. ಕೆಲವೊಮ್ಮೆ ಮಹಿಳೆಯರೇ ಪುರುಷರ ಸೀಟುಗಳಲ್ಲಿ ಕುಳಿತು […]