ಉಡುಪಿ ಮಾಜಿ ಶಾಸಕ ರಘುಪತಿ ಭಟ್ನ್ ನ ಎರಡನೇ ಮದುವೆ !
Thursday, October 10th, 2013ಉಡುಪಿ: ಉಡುಪಿ ಮಾಜಿ ಶಾಸಕ ರಘುಪತಿ ಭಟ್ ನಿನ್ನೆ ಎರಡನೇ ಮದುವೆಯಾಗುವುದರ ಮೂಲಕ ಮತ್ತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ರಘುಪತಿ ಭಟ್ ಅವರ ಮೊದಲ ಪತ್ನಿ ಪದ್ಮಪ್ರಿಯ ದೆಹಲಿಯಲ್ಲಿ ಆತ್ಮಹತ್ಯೆ ಮಾಡಿ ಕೊಂಡಿದ್ದರು. ಇದರಿಂದ ದಾಂಪತ್ಯ ಜೀವನವನ್ನು ಮಿಸ್ ಮಾಡಿ ಕೊಂಡಿದ್ದ ರಘುಪತಿ ಭಟ್ ಇದೀಗ ಶಿಲ್ಪಾ ಶಾಸ್ತ್ರಿ ಎಂಬವರ ಜೊತೆ ಸಪ್ತಪದಿ ತುಳಿದಿದ್ದಾರೆ. ಪದ್ಮಪ್ರಿಯ 2008ರಲ್ಲಿ ದೆಹಲಿಯ ಹೋಟೆಲ್ ಒಂದರಲ್ಲಿ ಆತ್ಮಹತ್ಯೆ ಮಾಡಿ ಕೊಂಡಿದ್ದರು. ಈ ಆತ್ಮಹತ್ಯೆಯಿಂದಾಗಿ ಅನೇಕ ಅನುಮಾನದ ಹುತ್ತಗಳು ಬೆಳೆದಿ ದ್ದವು. ಹೀಗಾಗಿ […]