ಅಪರಾಧ ಪ್ರಕರಣಗಳಿಂದಾಗಿ ಮಾನವೀಯ ಮೌಲ್ಯಗಳ ಅಧಪತನ : ನ್ಯಾ|ಕಡ್ಲೂರು ಸತ್ಯನಾರಾಯಣಾಚಾರ್ಯ

Tuesday, January 7th, 2020
sathyamurty

ಮಂಗಳೂರು : ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಅಪರಾಧ ಪ್ರಕರಣಗಳು ಹೆಚ್ಚು ನಡೆಯುತ್ತದೆ. ಮುಂಚೆ ಇಷ್ಟೊಂದು ಅಪರಾಧ ಪ್ರಕರಣಗಳು ನಡೆಯುತ್ತಿರಲಿಲ್ಲ. ಈ ಅಪರಾಧ ಪ್ರಕರಣಗಳನ್ನ ತಡೆಹಿಡಿಯಲು ಇದೀಗ ದೇಶದಲ್ಲಿ ಅನೇಕ ಕಾನೂನುಗಳಿವೆ. ನಮ್ಮನ್ನು ನಾವು ಶಿಸ್ತಿಗೆ ಒಳಪಡಿಸುವುದಕ್ಕೆ ಒಂದು ಕಾನೂನು ಅದನ್ನು ಜಾರಿಗೆ ತರಲು ಇನ್ನೊಂದು ಕಾನೂನು. ಅದನ್ನ ಸರಿಪಡಿಸಲು ಇನ್ನೊಂದು ಆಯೋಗ. ಒಟ್ಟಿನಲ್ಲಿ ಏನಾಗುತ್ತಿದೆಯೆಂದರೆ ಮಾನವೀಯ ಮೌಲ್ಯಗಳ ಅಧಪತನವಾಗುತ್ತಿದೆ. ಮೌಲ್ಯಗಳೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಸ ಕಡ್ಲೂರು ಸತ್ಯನಾರಾಯಣಾಚಾರ್ಯ ಖೇದ […]

ತಂತ್ರಜ್ಞಾನದ ಮಹತ್ವವನ್ನು ಮಾನವೀಯ ಮೌಲ್ಯಗಳೊಂದಿಗೆ ಅಂತರ್ಗತಗೊಳಿಸಬೇಕು: ಡಾ| ಉದಯ ಕುಮಾರ್‌

Saturday, August 20th, 2016
Udaya-kumar-Yaragatty

ಮಂಗಳೂರು: ತಂತ್ರಜ್ಞಾನದ ಮಹತ್ವವನ್ನು ಮಾನವೀಯ ಮೌಲ್ಯ ಗಳೊಂದಿಗೆ ಅಂತರ್ಗತಗೊಳಿಸುವಂತೆ ಎನ್‌ಐಟಿಕೆಯ ವಿದ್ಯಾರ್ಥಿ ಕ್ಷೇಮ ಪಾಲನಾ ಡೀನ್‌ ಡಾ| ಉದಯ ಕುಮಾರ್‌ ಯರಗಟ್ಟಿ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ. ಎಜೆ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಜಿಯ ಪ್ರಸಕ್ತ ಸಾಲಿನ ಪ್ರಥಮ ಬಿಇ ತಂಡದ ಚಟುವಟಿಕೆಗಳನ್ನು ಅವರು ಉದ್ಘಾಟಿಸಿದರು. ಲಕ್ಷ್ಮಿ ಮೆಮೋರಿಯಲ್‌ ಎಜುಕೇ ಶನ್‌ ಟ್ರಸ್ಟ್‌ ಅಧ್ಯಕ್ಷ ಎ.ಜೆ. ಶೆಟ್ಟಿ ಅಧ್ಯಕ್ಷತೆ ವಹಿಸಿ, ಈ ಸಂಸ್ಥೆಯನ್ನು ಶ್ರೇಷ್ಠ ಸಂಸ್ಥೆಯನ್ನಾಗಿ ರೂಪಿಸುವುದಾಗಿ ಹೇಳಿದರು. ಟ್ರಸ್ಟ್‌ನ ಉಪಾಧ್ಯಕ್ಷ ಪ್ರಶಾಂತ್‌ ಶೆಟ್ಟಿ, ನಿರ್ದೇಶಕ ಡಾ| […]