ಮಾನವ ಹಕ್ಕುಗಳು ಹಾಗೂ ಭಾರತದ ಸವಾಲುಗಳು ಕುರಿತ ರಾಷ್ಟ್ರೀಯ ಕಾರ್ಯಾಗಾರ
Saturday, September 24th, 2011ಮಂಗಳೂರು: ಸೈಂಟ್ ಆಗ್ನೆಸ್ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಮತ್ತು ಮಾನವ ಹಕ್ಕು ಶಿಕ್ಷಣ ಘಟಕದ ವತಿಯಿಂದ ‘ಮಾನವ ಹಕ್ಕುಗಳು-ಬದಲಾದ ಒಲವುಗಳು ಹಾಗೂ ಭಾರತದ ಸವಾಲುಗಳು’ ವಿಷಯದ ಕುರಿತು ನಗರದಲ್ಲಿ ಶುಕ್ರವಾರ ಆರಂಭಗೊಂಡ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಖಾತೆ ಸಚಿವ ಎಂ. ವೀರಪ್ಪ ಮೊಯಿಲಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಜನರ ನಡುವೆ ಏಕತೆ, ರಾಷ್ಟ್ರೀಯ ಭಾವೈಕ್ಯ ಕಾಪಾಡುವ ಉದ್ದೇಶದಿಂದ ಕೇಂದ್ರ ಸರಕಾರ ಕೋಮು ಹಿಂಸೆ ತಡೆ ಮಸೂದೆ ಜಾರಿಗೊಳಿಸಲು ಉದ್ದೇಶಿಸಿದೆ,.ರಾಜ್ಯ ಸರಕಾರಗಳು […]