ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್: ಪ್ರಚಾರ ರಾಯಭಾರಿಯಾಗಿ ಮಾನುಷಿ ಚಿಲ್ಲರ್ ಆಯ್ಕೆ
Friday, April 6th, 2018ಮಂಗಳೂರು: ‘ಮಿಸ್ ವರ್ಲ್ಡ್’ ಸೌಂದರ್ಯ ಪ್ರಶಸ್ತಿ ವಿಜೇತೆ, ಮಾನುಷಿ ಚಿಲ್ಲರ್ ಅವರು ವಿಶ್ವದ ಪ್ರಮುಖ ಚಿನ್ನಾಭರಣ ಸಮೂಹಗಳಲ್ಲೊಂದಾದ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಇದರ ಪ್ರಚಾರ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ವೈದ್ಯಕೀಯ ವಿದ್ಯಾರ್ಥಿನಿಯಾದ 21 ವರ್ಷದ ಮಾನುಷಿ ಚಿಲ್ಲರ್ ಕಳೆದ ವರ್ಷದ ನವೆಂಬರ್‌ನಲ್ಲಿ ಮಿಸ್‌ವರ್ಲ್ಡ್ ಪ್ರಶಸ್ತಿ ಗೆದ್ದಿದ್ದರು. ಮಾನುಷಿ ಮಿಸ್ವರ್ಲ್ಡ್ ಪುರಸ್ಕಾರ ಗೆದ್ದ ಭಾರತದ ಆರನೆ ಮಹಿಳೆಯಾಗಿದ್ದಾರೆ. ಮಿಸ್‌ವರ್ಲ್ಡ್ ಪಟ್ಟ ಆಲಂಕರಿಸುವುದಕ್ಕಿಂತ ಬಹಳ ಸಮಯ ಮೊದಲೇ ಮಾನುಷಿ, ಮಾನವೀಯ ಸೇವಾ ಚಟುವಟಿಕೆಗಳಲ್ಲಿಯೂ ತನ್ನನ್ನು ತೊಡಗಿಸಿ ಕೊಂಡಿದ್ದರು. ಈ ಹಿನ್ನೆಲೆಯಲ್ಲಿ […]