ಬಿಲ್ ಕೇಳಿದಕ್ಕೆ ಎಂಪೈರ್ ಹೊಟೇಲ್ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ
Saturday, October 27th, 2018ಬೆಂಗಳೂರು: ಬಿಲ್ ಕೇಳಿದಕ್ಕೆ ಎಂಪೈರ್ ಹೊಟೇಲ್ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಆಡುಗೋಡಿ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಅಜಿತ್ ಹಾಗೂ ಆಂಥೋನಿ ಹಲ್ಲೆಗೊಳಗಾದ ಸಿಬ್ಬಂದಿಗಳು. ಕೋರಮಂಗಲ ಬಳಿ ವಾಸವಿರುವ ಶಂಕರಗೌಡ ಆನ್ ಲೈನ್ ಮೂಲಕ ಎಂಪೈರ್ ಹೋಟೆಲ್ನಲ್ಲಿ ಪುಡ್ ಆರ್ಡರ್ ಮಾಡಿದ್ದಾರೆ. ಇದನ್ನ ಡೆಲಿವರಿ ಕೊಡಲು ಡೆಲಿವರಿ ಬಾಯ್ ಅಜಿತ್ ಎಂಬುವವ ಶಂಕರೇಗೌಡ ಮನೆಗೆ ಆಗಮಿಸಿದ್ದಾನೆ. ಈ ವೇಳೆ ಪಾರ್ಟಿ ಮಾಡುತ್ತಿದ್ದ ಶಂಕರೇಗೌಡ ಹಾಗೂ ಸಹಚರರು ದಾಲ್ ಟೇಸ್ಟ್ ನೋಡಿ ಚೆನ್ನಾಗಿಲ್ಲ ಅಂತಾ ಹೇಳಿ […]