ಮುನಿದ ದಂಪತಿಗಳು ಒಂದು ಮಾಡುವಂತಹ ಸರಳ ತಂತ್ರವಿದು

Wednesday, April 8th, 2020
Ashwatta Tree

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಕೆಲವು ಸಂದರ್ಭ ಮತ್ತು ಅನಿರೀಕ್ಷಿತ ಘಟನೆಗಳಿಂದ ಸಾಂಸಾರಿಕ ಜೀವನದಲ್ಲಿ ಸಮಸ್ಯೆಗಳು ಎದುರಾಗುತ್ತದೆ. ಅನ್ಯೋನ್ಯವಾಗಿ ಇರುವಂತಹ ಪತಿ-ಪತ್ನಿ ವಿರೋಧಿಗಳ ಆಗುವರು. ಮೂರನೇ ವ್ಯಕ್ತಿಗಳ ಹಸ್ತಕ್ಷೇಪ, ಹೇಳಿಕೆಯ ಮಾತುಗಳನ್ನು ಕೇಳುವುದು ಸಹ ಒಂದು ಸಮಸ್ಯೆಗೆ ಕಾರಣವಾಗಿರುತ್ತದೆ. ನಿಮ್ಮ ಮಾತುಗಳು ಹರಿತವಾಗಿದ್ದು ಇನ್ನೊಬ್ಬರ ಮನಸ್ಸಿಗೆ ನೋವು ನೀಡುವಂತಹ ಶಕ್ತಿ ಇರುತ್ತದೆ ಇದು ಸಹ ನಿಮ್ಮ ಸಾಂಸಾರಿಕ ಜೀವನವನ್ನು ಹಾಳು ಮಾಡುತ್ತದೆ. ಸಣ್ಣ ವಿಚಾರವನ್ನು ದೊಡ್ಡದು ಮಾಡುತ್ತಾ ರಾದ್ಧಾಂತ ಸೃಷ್ಟಿಯಾಗಿ ಪರಸ್ಪರ […]