ಮುಸ್ಲಿಂ ಬಟ್ಟೆ ವ್ಯಾಪಾರಿಗಳು ಬಟ್ಟೆ ಅಂಗಡಿ ತೆರೆಯದಿರಲು ಮನವಿ
Saturday, May 9th, 2020ಮಂಗಳೂರು : ಬಟ್ಟೆ ಅಂಗಡಿಗಳನ್ನು ತೆರೆಯಲು ಸರಕಾರ ಅವಕಾಶ ಕೊಟ್ಟಿರುವುದರಿಂದ ತೆರೆಯವುದೂ ಬಿಡುವುದೂ ಆಯಾಯ ಅಂಗಡಿಯರ ವಿವೇಚನೆಗೆ ಬಿಟ್ಟ ವಿಚಾರ. ಮುಸ್ಲಿಂ ಬಟ್ಟೆ ವ್ಯಾಪಾರಿಗಳು ಹೆಚ್ಚಿನವರು ತಮ್ಮ ಅಂಗಡಿಗಳನ್ನು ಸ್ವ ಇಚ್ಛೆಯಿಂದ ಬಂದು ಮಾಡಲು ತೀರ್ಮಾನಿಸಿರುವುದು ಶ್ಲಾಘನೀಯ. ಕೆ.ಟಿ.ಎ.ಯೂತ್ ಫಾರಂ ಎಂಬ ಹೆಸರಿನ ವರ್ತಕರ ಸಂಘವು ತಮ್ಮ ಅಂಗಡಿಗಳನ್ನು ತೆರೆಯದೇ ಇರಲು ತೀರ್ಮಾನಿಸಿರುವುದು ಅಭಿನಂದನೀಯ. ಯಾಕೆಂದರೆ ಒಂದು ಕಡೆ ಕೊರೋನ ಸೋಂಕಿನ ಭೀತಿ, ಇನ್ನೊಂದು ಕಡೆ ಈದ್ ಹಬ್ಬದ ಖರೀದಿಯ ವಿಚಾರ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು […]