ಬ್ಯಾರಿ ವೆಲ್ಫೇರ್ ಫಾರಂನಿಂದ ನಗರದ ಮಿಲಾಗ್ರಿಸ್ ಚರ್ಚಿನ ಸಭಾಂಗಣದಲ್ಲಿ 16 ಜೋಡಿಗಳ ಸಾಮಾಹಿಕ ವಿವಾಹ
Monday, November 5th, 2012ಮಂಗಳೂರು :ನಗರದ ಮಿಲಾಗ್ರಿಸ್ ಸಭಾಂಗಣದಲ್ಲಿ ಭಾನುವಾರ ಅಬುಧಾಬಿಯ ಬ್ಯಾರೀಸ್ ವೆಲ್ಫೇರ್ ಫೋರಂ ಆಯೋಜಿಸಿದ್ದ 16 ಜೋಡಿ ನಿಕಾಹ್ ಕಾರ್ಯಕ್ರಮವು ನಡೆಯಿತು. ನಿಖಾ ಕಾರ್ಯಕ್ರಮವನ್ನು ಮಂಗಳೂರು ಖಾಜಿ ತಾಕಾ ಅಹಮ್ಮದ್ ಮುಸ್ಲಿಯಾರ್, ಉಡುಪಿ ಖಾಜಿ ಪಿ.ಎಂ. ಇಬ್ರಾಹಿಂ ಮುಸ್ಲಿಯಾರ್ ನೆರವೇರಿಸಿದರು. ಉಡುಪಿ ಖಾಝಿ ಪಿ.ಎಂ.ಇಬ್ರಾಹಿಂ ಮಾತನಾಡಿ ಇಸ್ಲಾಮಿನಲ್ಲಿ ವಿವಾಹ ಸರಳ, ವಿಚ್ಛೇದನ ಕಷ್ಟ. ಆದರೆ, ಜನರು ಲೌಕಿಕ ಬದುಕಿಗೆ ಹೆಚ್ಚು ಪ್ರಾಮುಖ್ಯತೆ ನೀಡುವ ಕಾರಣ, ಇಂದು ಅದು ಉಲ್ಟಾ ಆಗಿ, ಜೀವನ ದುಸ್ತರವಾಗುತ್ತಿದೆ. ಸಾಮೂಹಿಕ ವಿವಾಹ ಮೂಲಕ ಬಡವರ […]