2020 ಹಾಗೂ 2024 ಓಲಂಪಿಕ್ಸ್ ಆಯ್ಕೆ ಪ್ರಕ್ರಿಯೆ: ದಕ್ಷಿಣ ಭಾರತದಿಂದ ಒಟ್ಟು 19 ಕ್ರೀಡಾಪಟುಗಳ ಆಯ್ಕೆ
Wednesday, February 1st, 2017ಮೂಡುಬಿದಿರೆ: 2020 ಹಾಗೂ 2024 ಓಲಂಪಿಕ್ಸ್ ಆಯ್ಕೆ ಪ್ರಕ್ರಿಯೆ ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ ಸಮಾಪನಗೊಂಡಿದ್ದು, ಕರ್ನಾಟಕದ ಆರು ಮಂದಿ ಕ್ರೀಡಾಪಟುಗಳ ಸಹಿತ ದಕ್ಷಿಣ ಭಾರತದಿಂದ ಒಟ್ಟು 19 ಕ್ರೀಡಾಪಟುಗಳು ರಾಷ್ಟ್ರಮಟ್ಟದ ಅರ್ಹತಾ ಸುತ್ತಿಗೆ ಆಯ್ಕೆಯಾಗಿದ್ದಾರೆ. 17 ವಯೋಮಿತಿಯ ಬಾಲಕರ ವಿಭಾಗದ 400ಮೀಟರ್‍ನಲ್ಲಿ ರಿನ್ಸ್ ಜೋಸೆಫ್(ಕರ್ನಾಟಕ), ಅನ್ಸುನ್( ಕೇರಳ), ಮಹಾಂತೇಶ್(ಕರ್ನಾಟಕ), ರಘುಲ್ ಕುಮಾರ್( ತಮಿಳುನಾಡು), ಸಯುಜ್(ಕೇರಳ), ಅಭಿಷೇಕ್ ಮ್ಯಾಥ್ಯೂ (ಕೇರಳ) ರಿತಿನ್ ಆಲಿ(ಕೇರಳ), ನವನೀತ್( ತಮಿಳುನಾಡ್), 200 ಮೀ ಬಾಲಕರ ವಿಭಾಗದಲ್ಲಿ ಆರ್.ಸಿ ಗಣೇಶ್(ತಮಿಳುನಾಡು), ಫಾದೀಹ್(ಕೇರಳ), 100 ಮೀ.ನಲ್ಲಿ […]