ಆಳ್ವಾಸ್ ಕಾಲೇಜಿನಲ್ಲಿ ಮೆಮೊರಿ ಥೆರಪಿ ಕಾರ್ಯಾಗಾರ

Saturday, January 20th, 2018
alwas

ಮೂಡುಬಿದಿರೆ: ಆಳ್ವಾಸ್ ಪದವಿ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ‘ಮೆಮೊರಿ ಥೆರಪಿ’ ಕುರಿತ ಕಾರ್ಯಗಾರವು ಮಾನವಿಕ ಸಂಘ ಮತ್ತು ರಾಜ್ಯಶಾಸ್ತ್ರ ವಿಭಾಗದ ಆಶ್ರಯದಲ್ಲಿ ನಡೆಯಿತು. ಸ್ವರೂಪ ಅಧ್ಯಯನ ಕೇಂದ್ರದ ಸ್ಥಾಪಕ ಗೋಪಾಡ್‌ಕರ್ ಸಂಪನ್ಮೂಲ ವ್ಯಕ್ತಿಯಾಗಿಯಾಗಿದ್ದರು. ಪುಸ್ತಕ ವಿದ್ಯೆ ಎಂಬ ಪೂರ್ವಗ್ರಹ ಪೀಡಿತ, ಅಂಕಗಳಿಗೆ ಮಾತ್ರ ಮೀಸಲಿಟ್ಟು ನಂತರ ಮರೆಯುವಂತಹ ವಿದ್ಯೆಯಿಂದ ವಿದ್ಯಾರ್ಥಿಗಳನ್ನು ಹೊರತರುವುದಾಗಿದೆ ಅವರ ಪ್ರಕಾರ ವಿದ್ಯೆಯು ಮನೋರಂಜನೆಯ ಮೂಲಕ ಗಳಿಸಬೇಕದ್ದಾಗಿದೆ. ಹಾಗೂ ಅಂತಹ ವಿದ್ಯೆಯು ನಮ್ಮಲ್ಲಿ ಕೊನೆಯವರೆಗೂ ಉಪಯೋಗಕ್ಕೆ ಬರುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಕಲಿಕೆಯನ್ನು ಖುಷಿಪಡುವಂತಾಬೇಕು ಎಂದರು. […]