ಮೇಟಿ ಅವರ ರಾಸಲೀಲೆ ಪ್ರಕರಣದ ತನಿಖೆಯನ್ನು ಸಿಬಿಐಗೊಪ್ಪಿಸಿ ಕ್ರಮ ಕೈಗೊಳ್ಳಬೇಕು: ಜನಾರ್ದನ ಪೂಜಾರಿ
Friday, December 16th, 2016ಮಂಗಳೂರು: ಮೇಟಿ ಅವರ ರಾಸಲೀಲೆ ಪ್ರಕರಣದ ತನಿಖೆಯನ್ನು ಸಿಬಿಐಗೊಪ್ಪಿಸಬೇಕು ಹಾಗೂ ಇದೇ ರೀತಿ ಇನ್ನಿಬ್ಬರು ಸಚಿವರು, ಮೂವರು ಶಾಸಕರು ಕಾಮ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಆರ್‌ಟಿಐ ಕಾರ್ಯಕರ್ತ ನೀಡಿರುವ ಮಾಹಿತಿಯಂತೆ ಅವರ ಹೆಸರುಗಳನ್ನು ಬಹಿರಂಗಪಡಿಸಿ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಟಿಯ ದುರ್ನಡತೆಯಿಂದಾಗಿ ರಾಷ್ಟ್ರ ಮಟ್ಟದಲ್ಲೇ ಅಲ್ಲೋಲ ಕಲ್ಲೋಲವುಂಟಾಗಿದೆ. ಪಕ್ಷಕ್ಕೂ ಹಾನಿಯಾಗಿದೆ. ಪ್ರಕರಣದ ಸಿಡಿ ಬಿಡುಗಡೆಯಾಗುವ ಮೊದಲೇ ಆರ್‌ಟಿಐ ಕಾರ್ಯಕರ್ತ ರಾಜಶೇಖರ್ ಅವರೊಂದಿಗೆ ಮಾತನಾಡದೆ, ಸಿಡಿ ತರಿಸಿಕೊಳ್ಳಲು ಮುಂದಾಗದೇ […]