ಅದೇನೊ ಮೋಡಿ ಮಾಡಿರುವೆ !

Tuesday, September 22nd, 2020
Heart

ನೀನು ಅದೇನೊ ಮೋಡಿ ಮಾಡಿರುವೆ ! ಈ ಹೃದಯಕೆ; ಅದಕ್ಕೆ ನಿನ್ನದೆ ಕನವರಿಕೆ ಬೀಸುವ ಗಾಳಿಯಲಿ ನಿನ್ನ ಒಲವಿನ ಬೆರುಕೆ ಈ ತಣ್ಣನೆಯ ತಂಪು ಮುತ್ತಿಟ್ಟಂತೆ; ಭಾಸವಾಗುತ್ತಿದೆ ಹೂ ಮನಕೆ ನೀನು ಅದೇನೊ ಮೋಡಿ ಮಾಡಿರುವೆ ! ಬಣ್ಣ ಹಚ್ಚಿ ಗೆಜ್ಜೆ ಕಟ್ಟಿ ಕುಣಿತಿರುವೆ ಮನದಲಿ ಚುಕ್ಕಿಗಳಿಟ್ಟು;  ಚಿತ್ರ ಬಿಡಿಸಿರುವೆ ಚೈತ್ರಕ್ಕೆ ಸೂತ್ರ ಕಟ್ಟಿ; ಭಾನಲ್ಲಿ ತೇಲಿಬಿಟ್ಟು ಆಡಿ ನಲಿದಿರುವೆ ನೀನು ಅದೇನೊ ಮೋಡಿ ಮಾಡಿರುವೆ ! ನನ್ನ ಒನಪು ವಯ್ಯಾರ ಶೃಂಗಾರಕೆ ಕಾರಣ ನೀನೆ ಆಗಿರುವೆ […]