ವಾಹನಗಳಿಗೆ ವಿಮೆ : ಈ ಐನಾತಿ ಮಾಡುತಿದ್ದುದೇನು ಗೊತ್ತಾ ?
Tuesday, January 14th, 2020ಮೈಸೂರು : ವಾಹನಗಳನ್ನು ಹೊಂದಿರುವ ಪ್ರತಿಯೊಬ್ಬರೂ ವಿಮೆ ಮಾಡಿಸಲು ಇಚ್ಚಿಸುತ್ತಾರೆ. ಏಕೆಂದರೆ ಅಪಘಾತವಾದಾಗ ನಷ್ಟ ಸಂಭವಿಸದಿರಲಿ ಎಂಬ ಕಾರಣಕ್ಕಾಗಿ .ಅಲ್ಲದೆ ಕಾನೂನಿನ ಪ್ರಕಾರ ಇದು ಕಡ್ಡಾಯವೂ ಕೂಡ. ಆದರೆ ಇಲ್ಲೊಬ್ಬ ಐನಾತಿಯು ವಾಹನಗಳಿಗೆ ಮಾಲೀಕರು ನೀಡಿದ ವಿಮೆ ಹಣವನ್ನು ಲಪಟಾಯಿಸಲು ನಕಲಿ ವಿಮೆ ರಸೀತಿ ನೀಡುತಿದ್ದುದು ಬಯಲಾಗಿದ್ದು ಇವನನ್ನು ಪೋಲೀಸರು ಹೆಡೆಮುರಿ ಕಟ್ಟಿದ್ದಾರೆ. ಹುಣಸೂರು ತಾಲೂಕಿನ ಯಾಶೋಧರಪುರದ ಶಿವರಾಜ್ ಎಂಬುವರು ತಮ್ಮ ಸ್ವಿಫ್ಟ್ ಕಾರಿಗೆ ಆರೋಪಿ ಮಹಮದ್ ವಿಕಾರ್ ನ ಇನ್ಷೂರೆನ್ಸ್ ಜೋನ್ ಅಂಗಡಿಯಲ್ಲಿ 15 ಸಾವಿರ […]