ಕ್ರಿಸ್ಮಸ್ ಮನುಷ್ಯರನ್ನು ಪ್ರೀತಿಸುವ ಹಬ್ಬ
Monday, December 24th, 2012ಮಂಗಳೂರು :ಭಾರತ ಹಬ್ಬಗಳ ನಾಡು. ನಮ್ಮ ಆಚಾರ – ವಿಚಾರಗಳು, ನಮ್ಮಲ್ಲಿ ಹೂತು ಹೋಗಿರುವ ನಂಬಿಕೆ, ಋತುಗಳ ಬದಲಾವಣೆಯಿಂದ ಬೆಳೆದು ಬಂದಿರುವ ಸಂಸ್ಕಾರ, ಸಂಭ್ರಮಗಳೆಲ್ಲ ಹಬ್ಬ ಹರಿದಿನಗಳ ಹೊನಲನ್ನೇ ಹರಿಸಿವೆ ಎಂದರೂ ತಪ್ಪಾಗಲಾರದು. ಹಬ್ಬಗಳು ಒಂದು ರೀತಿಯಲ್ಲಿ ನಮಗೆ ಜೀವಾಳವಾಗಿಬಿಟ್ಟಿವೆ. ನಾವಾಚರಿಸುವ ಪ್ರತಿಯೊಂದು ಹಬ್ಬಕ್ಕೂ ತನದೇ ಆದ ವೈಶಿಷ್ಟ್ಯವಿದೆ. ಪ್ರತಿ ಹಬ್ಬಕ್ಕೂ ಇತಿಹಾಸವಿದೆ. ಒಂದು ನಿರ್ಧಿಷ್ಟ ಹಿನ್ನೆಲೆ ಇದೆ. ನಮ್ಮ ಸಂಸ್ಕೃತಿಯ ದೇಗುಲದಲ್ಲಿ ಹಬ್ಬಗಳು ದೀಪವಾಗಿ ನಿರಂತರ ಉರಿಯುತ್ತಲೇ ಇರುತ್ತವೆ. ಸಾವಿರಾರು ವರುಷಗಳ ಚರಿತ್ರೆ ಹೊಂದಿರುವ ನಮ್ಮ […]