ಕನಿಷ್ಟ ಮೂಲಭೂತ ಸೌಕರ್ಯಗಳ ಒದಗಿಸುವಲ್ಲಿ ಯು.ಟಿ ಖಾದರ್ ಸಂಪೂರ್ಣ ವಿಫಲ: ಸಂತೋಷ್ ಬಜಾಲ್
Monday, October 1st, 2018ಮಂಗಳೂರು: ಜನರಿಗೆ ಒಂದು ಪ್ರದೇಶದಿಂದ ಇನ್ನೊಂದೆಡೆಗೆ ಓಡಾಟ ನಡೆಸಲು ಸಾರಿಗೆ ವ್ಯವಸ್ಥೆ ಕಲ್ಪಿಸೋದು ಸರಕಾರದ ಆದ್ಯ ಕರ್ತವ್ಯ.ಆದರೆ ಹರೇಕಳ ಗ್ರಾಮಕ್ಕೆ ಕಳೆದ ಕಲವು ವರುಷಗಳಿಂದ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದೆ ಜನ ಬೀದಿಗಿಳಿದು ಹೋರಾಟ ನಡೆಸಿದರೂ ಮನವಿಗೆ ಸ್ಪಂಧಿಸದ ಸ್ಥಳೀಯ ಶಾಸಕ ಯು.ಟಿ ಖಾದರ್ ಕನಿಷ್ಟ ಮೂಲಭೂತ ಸೌಕರ್ಯಗಳನ್ನು ಒದಗಿಸೋದರಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಇಂದು ಹರೇಕಳದಲ್ಲಿ ಸಮರ್ಮಕ ಬಸ್ ವ್ಯವಸ್ಥೆ ಹಾಗೂ ಸರಕಾರಿ ಬಸ್ಸಿಗೆ ಒತ್ತಾಯಿಸಿ ನಡೆದ […]