ರಫೆಲ್ ಹಗರಣ ಮುಚ್ಚಿಹಾಕಲು ಕೇಂದ್ರ ಸರ್ಕಾರ ಸಂಚು: ಯು.ಟಿ. ಖಾದರ್
Saturday, November 3rd, 2018ಮಂಗಳೂರು: ರಫೆಲ್ ಹಗರಣವನ್ನು ಮುಚ್ಚಿ ಹಾಕಲು ಕೇಂದ್ರ ಸರ್ಕಾರವು ಸಿಬಿಐನ ಮುಖ್ಯಸ್ಥರನ್ನು ರಾತ್ರೋರಾತ್ರಿ ಅನಿರ್ಧಿಷ್ಟಾವಧಿ ರಜೆ ನೀಡಿ ಕಳುಹಿಸಿರುವುದು ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಕಿಡಿಕಾರಿದ್ದಾರೆ. ನಗರಲಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಬಿಐ ಡೈರೆಕ್ಟರ್ನ್ನು ಯಾವುದೇ ಕಾರಣವಿಲ್ಲದೆ ಅನಿರ್ಧಿಷ್ಟಾವಧಿ ರಜೆಗೆ ಕಳುಹಿಸಿರುವುದರ ಬಗ್ಗೆ ದೇಶದ ಜನತೆಗೆ ಕೇಂದ್ರ ಸರ್ಕಾರ ಉತ್ತರಿಸಬೇಕು. ಸಿಬಿಐ ಮುಖ್ಯಸ್ಥರನ್ನು ಯಾಕಾಗಿ ರಜೆಗೆ ಕಳುಹಿಸಿದ್ದಾರೆ? ಅದರ ಉದ್ದೇಶವೇನು? ರಾತ್ರಿ ಎರಡು ಗಂಟೆಗೆ ಪ್ರಧಾನಮಂತ್ರಿ ಕಚೇರಿಯಿಂದ ಆದೇಶ ಬರಲು […]