ರವೂಫ್ ನತ್ತ ಪೊಲೀಸ್ ಇಲಾಖೆ ಗಮನಹರಿಸಲಿ…
Saturday, January 3rd, 2015ಮಂಗಳೂರು : ಯಾರಿಗೆ ಏನು ಆಗಬೇಕು ಎಂದು ಮನಸ್ಸಿರತ್ತೋ ಅದೇ ಆಗುತ್ತಾ ಹೋದರೆ ದೇಶದಲ್ಲಿ ಬಡವ, ಶ್ರೀಮಂತ ಅಥವಾ ವಿದ್ಯಾವಂತ, ಅವಿದ್ಯಾವಂತ, ನಿರುದ್ಯೋಗಿ, ಉದ್ಯೋಗಿ ಎನ್ನುವ ವಿಂಗಡನೆನೆ ಇರುತ್ತಿರಲಿಲ್ಲ. ಆದರೆ ಭಗವಂತನ ಮನಸ್ಸಿನಲ್ಲಿ ಹೇಗೆ ಇದೆಯೋ ಪ್ರಪಂಚ ಹಾಗೇ ನಡೆಯುತ್ತದೆ. ನಾಸ್ತಿಕರು ಇದನ್ನು ಒಪ್ಪುತ್ತಾರೋ ಬಿಡ್ತಾರೋ ಅದು ಬೇರೆ ವಿಷಯ. ಆದರೆ ಜೆ. ಅಬ್ದುಲ್ ರವೂಫ್ ಎಂಬ 42 ವರ್ಷದ ವ್ಯಕ್ತಿಯನ್ನು ನೀವು ಸರಿಯಾಗಿ ಗಮನಿಸಿದರೆ ಭಗವಂತ ಇವರ ವಿಷಯದಲ್ಲಿ ಸ್ವಲ್ಪ ಹೆಚ್ಚೇ ಕರುಣೆ ತೋರಬೇಕು ಎಂದು […]