ಬೆಂಗಳೂರು ಮತ್ತು ಮೈಸೂರು ಸಂಚಾರ ನಿರ್ವಹಣೆಗೆ ಹೊಸ ಯೋಜನೆ: ಜಪಾನ್ ತಂತ್ರಜ್ಞಾನ
Saturday, September 15th, 2018ಬೆಂಗಳೂರು:ಬೆಂಗಳೂರಲ್ಲಿ ಟ್ರಾಫಿಕ್ ಸಮಸ್ಯೆಯನ್ನು ತಡೆಗಟ್ಟಲು ಹೊಸ ಯೋಜನೆಯನ್ನು ಕೈಗೊಳಲ್ಗಿದೆ. ರಾಜ್ಯ ಸರ್ಕಾರದ ನಗರ ರಸ್ತೆ ಸಾರಿಗೆ ನಿರ್ದೇಶನಾಲಯ ಮತ್ತು ಜಪಾನ್ ಇಂಟರ್ ನ್ಯಾಷನಲ್ ಕೋ-ಆಪರೇಷನ್ ಏಜೆನ್ಸಿ ಜಂಟಿಯಾಗಿ ಬೆಂಗಳೂರು ಮತ್ತು ಮೈಸೂರು ಸಂಚಾರ ನಿರ್ವಹಣೆಗೆ ಹೊಸ ಯೋಜನೆ ರೂಪಿಸಲಾಗಿದೆ. ಒಪ್ಪಂದದ ಪ್ರಕಾರ 2019ರ ಫೆಬ್ರವರಿಯಿಂದ ತಂತ್ರಜ್ಞಾನ ಅಳವಡಿಕೆ ಆರಂಭವಾಗಿ 2020ರ ಅಕ್ಟೋಬರ್ ವೇಳೆಗೆ ಬಳಕೆಗೆ ಸಾಧ್ಯವಾಗುತ್ತದೆ. ಹಾಗೆಯೇ ತಂತ್ರಜ್ಞಾನ ಅಳವಡಿಕೆಯ ನಂತರದ ಒಂದು ವರ್ಷಕಾಲ ಸ್ಥಳೀಯ ಸಿಬ್ಬಂದಿಗೆ ಬಗ್ಗೆ ತಿಳಿವಳಿಕೆ ಮತ್ತು ತರಬೇತಿ ನೀಡುವುದಕ್ಕೂ ಜಪಾನ್ ತಜ್ಞರು […]