ಗೂಂಡಾಗಿರಿ ತಡೆಗಟ್ಟಲಾಗದ ಮೊದಿನ್ ಬಾವಾ ರಾಜೀನಾಮೆ ನೀಡಲಿ – ಮುನೀರ್ ಕಾಟಿಪಳ್ಳ
Wednesday, April 2nd, 2014ಮಂಗಳೂರು : ಕಾಂಗ್ರೆಸ್ ಪಕ್ಷದ ಮನಪಾ ಸದಸ್ಯೆ ಪ್ರತಿಭಾ ಕುಳಾಯಿ ಅವರಿಗೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕೋಡಿಕೆರೆ ಪ್ರದೇಶದ ಬಿಜೆಪಿ ಬೆಂಬಲಿಗರು ಕಿರುಕುಳ ನೀಡಿ ದೌರ್ಜನ್ಯ ಎಸಗಿರುವುದನ್ನು DYFI ತೀವ್ರವಾಗಿ ಖಂಡಿಸುತ್ತದೆ. ಅದೇ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಖಾತರಿಪಡಿಸುವ ಜವಾಬ್ದಾರಿ ಹೊಂದಿರುವ ಸ್ಥಳೀಯ ಕಾಂಗ್ರೆಸ್ ಶಾಸಕ ಮೊದಿನ್ ಬಾವ ತಾವು ದೂರು ನೀಡಿದ್ದರೂ ಪೊಲೀಸರು ಕ್ರಮ ಕೈಗೊಂಡಿಲ್ಲ, ಮಾಜಿ ಶಾಸಕರ ಬೆಂಬಲದಿಂದ ಕೋಡಿಕೆರೆಯಲ್ಲಿ ಗೂಂಡಾಗಿರಿ ನಡೆಯುತ್ತಿದೆ ಎಂದು ಗೋಳು ತೋಡಿಕೊಂಡಿರುವುದು ಹಾಸ್ಯಾಸ್ಪದ ಎಂದು DYFIಮುಖಂಡ ಮುನೀರ್ […]