ಬಂದೂಕು ಹಿಡಿದು ಹಿಂದು ಮಹಾಸಭಾ ರಾಜ್ಯ ಅಧ್ಯಕ್ಷರ ಮಾಹಿತಿ ಕೇಳಿದ ಅಪರಿಚಿತರು
Monday, August 22nd, 2022
ಮಂಗಳೂರು: ಅಖಿಲ ಭಾರತ ಹಿಂದು ಮಹಾಸಭಾ ಕರ್ನಾಟಕ ರಾಜ್ಯ ಅಧ್ಯಕ್ಷ ರಾಜೇಶ್ ಪವಿತ್ರನ್ ಅವರ ಚಲನವಲನ ಕುರಿತು ಅವರ ಕಾರು ಚಾಲಕರಾಗಿ ಹಿಂದೆ ಕೆಲಸ ನಿರ್ವಹಿಸುತ್ತಿದ್ದ ಸುರತ್ಕಲ್ ಮುಕ್ಕ ನಿವಾಸಿ ಕಿರಣ್ ಅವರ ಮನೆಗೆ ಆಗಮಿಸಿದ ಐದು ಮಂದಿ ಅಪರಿಚಿತರ ತಂಡ ಬಂದೂಕು ತೋರಿಸಿ ಮಾಹಿತಿ ಕೋರಿರುವುದಾಗಿ ಮಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ. ಕಿರಣ್ ಅವರ ಮನೆಗೆ ಆಗಮಿಸಿದ ಅಪರಿಚಿತರು ತಾವು ಸಿಸಿಬಿ ಪೊಲೀಸರು ಎಂದು ಪರಿಚಯಿಸಿಕೊಂಡು ಮಾಹಿತಿ ಕೇಳಿದ್ದಾರೆ. ಈ ಪ್ರಕರಣವನ್ನು ನಮ್ಮ ಸಂಘಟನೆ […]