ಆಳ್ವಾಸ್ ಕಾಲೇಜಿನ ಬಿಎಸ್‍ಡಬ್ಲ್ಯು ವಿಭಾಗದ ವತಿಯಿಂದ ಆಳ್ವಾಸ್ ರೀಜ್-2017
Saturday, January 21st, 2017ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಬಿಎಸ್‍ಡಬ್ಲ್ಯು ವಿಭಾಗದ ವತಿಯಿಂದ ಆಳ್ವಾಸ್ ರೀಜ್-2017 ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ವಿದ್ಯಾಗಿರಿಯ ಕುವೆಂಪು ಸಭಾಂಗಣದಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು. ಮೈಸೂರು ವಿಶ್ವವಿದ್ಯಾಲಯದ ಆಹಾರ ವಿಜ್ಞಾನ ಹಾಗೂ ಪೌಷ್ಠಿಕಾಂಶ ವಿಭಾದ ಪ್ರಾಧ್ಯಾಪಕಿ ಡಾ.ಜಮುನಾ ಪ್ರಕಾಶ್ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ, ಮೂರು ತಲೆಮಾರುವಿಗೆ ಪರೋಕ್ಷವಾಗಿ ಕೊ0ಡಿಯಾಗಿರುವ ಮಹಿಳೆ, ಆರೋಗ್ಯವಂತ ಸಮಾಜಕ್ಕೆ ತನ್ನ ಕುಟುಂಬದ ಆರೈಕೆ ಮೂಲಕ ಕೊಡುಗೆ ನೀಡುತ್ತಾಳೆ. ಇಡೀ ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸುತ್ತಿರುವ ಮಹಿಳೆ ತನ್ನ ಆರೋಗ್ಯದ ಗಮನಹರಿಸುವಲ್ಲಿ ಸೋಲುತ್ತಿದ್ದಾಳೆ. ಅಭಿವೃದ್ಧಿಯಲ್ಲಿ ಹಿಂದುಳಿದ […]