ಡಾ. ಚಿದಾನಂದ ಮೂರ್ತಿಯವರು ಜೀವನವನ್ನು ಹಿಂದೂ ಧರ್ಮ ಹಾಗೂ ರಾಷ್ಟ್ರದ ರಕ್ಷಣೆಗಾಗಿ ಮುಡಿಪಾಗಿಟ್ಟಿದ್ದು ಸಮಸ್ತ ಹಿಂದೂಗಳಿಗೆ ಪ್ರೇರಣೆ

Monday, January 13th, 2020
chidananda-murty

ಮಂಗಳೂರು : ಕರ್ನಾಟಕದ ಮಹಾನ್ ಚೇತನ, ಸರ್ವಶ್ರೇಷ್ಠ ಇತಿಹಾಸಕಾರ, ಶ್ರೇಷ್ಠ ಸಂಶೋಧಕರು ಹಾಗೂ ಹಿಂದೂ ಧರ್ಮದ ರಕ್ಷಣೆಗಾಗಿ ತಮ್ಮ ಜೀವನವನ್ನೇ ಸಮರ್ಪಣೆ ಮಾಡಿದ ನಾಡೋಜ ಪ್ರಶಸ್ತಿ ವಿಜೇತ ನಾಡೋಜಾ ಡಾ. ಚಿದಾನಂದಮೂರ್ತಿಯವರ ಅಗಲಿಕೆಯು ತುಂಬ ನೋವು ತಂದಿದೆ. ಅವರು ಹಿಂದೂ ಸಂಘಟನೆಯ ಮಾರ್ಗದರ್ಶಕರಾಗಿದ್ದಲ್ಲದೇ ವಿಶ್ವ ಪರಂಪರೆಯ ಹಂಪಿಯ ರಕ್ಷಣೆಗಾಗಿಯೂ ಪರಿಶ್ರಮ ವಹಿಸಿದ್ದರು. ಅದೇ ರೀತಿ ಕ್ರೂರಿ ಟಿಪ್ಪು ಸುಲ್ತಾನನ ಬಗ್ಗೆಗಿನ ಸತ್ಯ ಇತಿಹಾಸವನ್ನು ಬಯಲಿಗೆಳೆದಿದ್ದರು. ಧರ್ಮ ಮತ್ತು ರಾಷ್ಟ್ರದ ಮೇಲಿನ ಆಘಾತಗಳ ಬಗ್ಗೆ ಇಳಿ ವಯಸ್ಸಿನಲ್ಲಿಯೂ ಸದಾ […]

ಭಾರತೀಯ ಸೇನೆಗೆ ಕೊಡಗಿನ ಕೊಡುಗೆ ಅಪೂರ್ವ

Thursday, December 12th, 2019
ಭಾರತೀಯ ಸೇನೆಗೆ ಕೊಡಗಿನ ಕೊಡುಗೆ ಅಪೂರ್ವ

ಮಡಿಕೇರಿ :ಕೊಡಗು ಜಿಲ್ಲೆ ಭಾರತೀಯ ಸೇನೆಗೆ ತನ್ನದೇ ಆದ ಅಪೂರ್ವ ಕೊಡುಗೆಗಳನ್ನು ನೀಡಿದ್ದು, ಇಲ್ಲಿನವರೇ ಆದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ, ಜನರಲ್ ಕೆ.ಎಸ್.ತಿಮ್ಮಯ್ಯ ಮತ್ತು ಅಸಂಖ್ಯ ಸಿಪಾಯಿಗಳು ರಾಷ್ಟ್ರ ರಕ್ಷಣೆಗೆ ಅತ್ಯುನ್ನತವಾದ ಸೇವೆ ಸಲ್ಲಿಸಿದ್ದಾರೆಂದು ದಕ್ಷಿಣ ವಲಯದ ಆರ್ಮಿ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಎಸ್.ಕೆ.ಸಾನಿ ತಿಳಿಸಿದ್ದಾರೆ. ನಗರದ ಪೊಲೀಸ್ ಮೈತ್ರಿ ಸಮುದಾಯ ಭವನದಲ್ಲಿ ಆಯೋಜಿತ ’ಮಾಜಿ ಸೈನಿಕರ ಸಮಾವೇಶ’ದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ನಿವೃತ್ತ ಸೈನಿಕರಿಗೆ ಸರ್ಕಾರ ಹತ್ತು ಹಲವು ಸವಲತ್ತುಗಳನ್ನು ನೀಡುತ್ತಿದ್ದು, ’ಒಂದು […]