ರಾಸಾಯನಿಕ ದ್ರವ ರೂಪದ ವೈನ್ ಮಾರಾಟ : ಸೂಕ್ತ ಕ್ರಮಕ್ಕೆ ಮಡಿಕೇರಿ ರಕ್ಷಣಾ ವೇದಿಕೆ ಆಗ್ರಹ
Thursday, January 16th, 2020ಮಡಿಕೇರಿ : ಇತ್ತೀಚೆಗೆ ನಡೆದ ಜಿಲ್ಲಾ ಅಭಿವೃದ್ಧಿ ಮತ್ತು ಅಧಿಕಾರಿಗಳ ಸಮನ್ವಯ ಸಭೆಯಲ್ಲಿ ನಕಲಿ ಚಾಕಲೇಟ್ ದಂಧೆಯನ್ನು ತಕ್ಷಣ ಮಟ್ಟ ಹಾಕುವ ಕುರಿತು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು ವ್ಯಕ್ತಪಡಿಸಿದ ನಿಲುವನ್ನು ಮಡಿಕೇರಿ ರಕ್ಷಣಾ ವೇದಿಕೆ ಸ್ವಾಗತಿಸುತ್ತದೆ ಮತ್ತು ಒಬ್ಬ ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ಶಾಸಕರು ತೆಗೆದುಕೊಂಡ ನಿಲುವನ್ನು ಅಭಿನಂದಿಸುತ್ತದೆ ಎಂದು ವೇದಿಕೆಯ ಅಧ್ಯಕ್ಷ ಪವನ್ ಪೆಮ್ಮಯ್ಯ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಹೊರರಾಜ್ಯದವರು ಕೊಡಗಿನಲ್ಲಿ ತಂದು ಮಾರಾಟ ಮಾಡುತ್ತಿರುವ ನಕಲಿ ಚಾಕಲೇಟ್ ದಂಧೆಯಿಂದಾಗಿ […]