ದೇಶದ ಅತ್ಯಂತ ಕಿರಿಯ ಇಂಗ್ಲಿಷ್ ಕಾದಂಬರಿಕಾರ್ತಿ ಹರ್ಷಿತಾ ಮುಗ್ದುಂ
Monday, November 15th, 2010ಬೆಂಗಳೂರು : ಸಾಧನೆಗೆ ವಯಸ್ಸು ಅಡ್ಡಿಯಲ್ಲ, ಸಾಧಿಸುವ ಛಲ ಇದ್ದರೆ ಎಂತಹ ಮಹಾನ್ ಸಾಧನೆಯನ್ನೂ ಎಳೆಯ ಹರೆಯದಲ್ಲೇ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾಳೆ ಬೆಂಗಳೂರಿನ ಬಾಲಕಿ ಹರ್ಷಿತಾ ಮುಗ್ದುಂ. ಏಳನೇ ತರಗತಿಯಲ್ಲಿ ಓದುತ್ತಿರುವ ಈಕೆ “ರೂಬಿ ರಷ್” ಹೆಸರಿನ ಇಂಗ್ಲಿಷ್ ಕಾದಂಬರಿ ಬರೆದು ದೇಶದ ಅತ್ಯಂತ ಕಿರಿಯ ಇಂಗ್ಲಿಷ್ ಕಾದಂಬರಿಕಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಯಲಹಂಕದ ಡಿಲ್ಲಿ ಪಬ್ಲಿಕ್ ಸ್ಕೂಲ್ನಲ್ಲಿ ಓದುತ್ತಿರುವ ಹರ್ಷಿತಾಗೆ ಈಗ 12 ವರ್ಷ. ಪುಸ್ತಕವೇ ಈಕೆಯ ಪ್ರಾಣ. ತನ್ನ ಬಳಿ ಸ್ವಂತ ಕಿರು ಗ್ರಂಥಾಲಯವನ್ನೇ […]