ರೈಲ್ವೇ ಕೆಳ ಸೇತುವೆ ನಿರ್ಮಿಸದಿದ್ದಲ್ಲಿ ಜಿಲ್ಲಾ ಬಂದ್ : ಐವನ್ ಡಿ’ಸೋಜ
Saturday, November 13th, 2010ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಮಹಾಕಾಳಿ ಪಡ್ಪು ಹಾಗೂ ಪಡೀಲ್ ಬಜಾಲ್ ಬಳಿಯ ರೈಲ್ವೇ ಕೆಳ ಸೇತುವೆಗಳ ಕಾರ್ಯ ವಿಳಂಬಗೊಳ್ಳಲು ಮಹಾನಗರಪಾಲಿಕೆಯ ಆಡಳಿತ ಕಾರಣ ಎಂದು ರೈಲ್ವೆ ಪಾಳ್ಗಾಡ್ ವಿಭಾಗದ ಮ್ಯಾನೇಜರ್ ಶ್ರೀ ಎಸ್. ಕೆ ರೈನಾ ಈ ವಿಷಯವನ್ನು ಸ್ಪಷ್ಟಪಡಿಸಿದ್ದು, ಈ ಸಂದರ್ಭದಲ್ಲಿ ಮಹಾಕಾಳಿ ಪಡ್ಪು ಬಳಿಯ ಕೆಳ ಸೇತುವೆ ನಿರ್ಮಾಣಕ್ಕೆ ಸಂಪೂರ್ಣ ವೆಚ್ಚವನ್ನು ನಗರ ಪಾಲಿಕೆಯು ಭರಿಸಬೇಕೆಂದು ಈ ಬಗ್ಗೆ ಅನೇಕ ವರ್ಷಗಳಿಂದ ಈ ಪ್ರದೇಶದ ಜನರ ಬೇಡಿಕೆಗಳಿದ್ದರೂ, ಈ ನಗರ ಪಾಲಿಕೆ […]