ಶಾಲೆಯಾಗಿ ಮಾರ್ಪಟ್ಟ ರೈಲ್ವೇ ಬೋಗಿಗಳು
Tuesday, January 14th, 2020ಮೈಸೂರು : ಸರ್ಕಾರಿ ಶಾಲೆಗಳೆಂದರೆ ಸಾಕು ಸಾಮಾನ್ಯವಾಗಿ ಅಸಡ್ಡೆ ಭಾವನೆಯಿಂದ ನೋಡುವವರೇ ಹೆಚ್ಚು. ಅದರಲ್ಲೂ ಆ ಶಾಲೆಗಳು ಶಿಥಿಲಾವಸ್ಥೆಯಲ್ಲಿದೆ, ಶಿಕ್ಷಕರು ಸರಿಯಾಗಿ ಪಾಠ ಮಾಡಲ್ಲ, ಇಂಗ್ಲಿಷ್ ಮೀಡಿಯಂ ಇಲ್ಲ ಹೀಗೆ ಹತ್ತು ಹಲವು ಸಮಸ್ಯೆಗಳ ಸರಮಾಲೆಯನ್ನೇ ಪೋಣಿಸುತ್ತಾರೆ. ಅಲ್ಲದೇ ಸರ್ಕಾರಿ ಶಾಲೆಯನ್ನು ತಿರಸ್ಕರಿಸಲು ಕಾರಣವನ್ನು ನಾಜೂಕಾಗಿಯೇ ಹುಡುಕುತ್ತಾರೆ. ಆದರೆ ಅಂತಹ ಶಿಥಿಲಾವಸ್ಥೆಯ ಶಾಲೆಗೆ ಮಕ್ಕಳನ್ನು ತರಲು ಅಲ್ಲಿನ ಶಿಕ್ಷಕರು ಹಗಲು ಇರಳೆನ್ನದೇ ಪರಿಶ್ರಮ ಪಡುತ್ತಾರೆ. ಅದಕ್ಕೆ ಸಾಕ್ಷಿಭೂತದಂತೆ ಶಾಲೆ ತೊರೆಯಲು ಮುಂದಾಗಿದ್ದ ಮಕ್ಕಳೇ ಮೈಸೂರಿನ ಈ ಸರ್ಕಾರಿ […]