ವಾಸುದೇವ ಅಡಿಗ ಕೊಲೆ ಆರೋಪಿ ಸುಬ್ರಹ್ಮಣ್ಯ ಉಡುಪ ಗೆ ಹೈಕೋರ್ಟ್ ನಿಂದ ಷರತ್ತು ಬದ್ದ ಜಾಮೀನು
Thursday, March 7th, 2013ಬೆಂಗಳೂರು : ಆಸ್ತಿ ವಿವಾದಕ್ಕೆ ಸಂಬಂಧಿಸಿ ಕೊಲೆಯಾದ ವಾಸುದೇವ ಅಡಿಗ ಕೊಲೆ ಗೆ ಸಂಬಂಧಿಸಿ ಬಂಧನಕ್ಕೊಳಗಾದ ಆರೋಪಿ ಜೋತಿಷಿ ಸುಬ್ರಹ್ಮಣ್ಯ ಉಡುಪ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೆ.ಶ್ರೀಧರ್ ರಾವ್ ಅವರು, ಬುಧವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ವಾಸುದೇವ ಅಡಿಗ ಕೊಲೆಗೆ ಸಂಬಂಧಿಸಿ ಪ್ರಮುಖ ಆರೋಪಿ ರಮೇಶ ಬಾಯಾರಿ ಸೇರಿದಂತೆ ಸುಬ್ರಹ್ಮಣ್ಯ ಉಡುಪಮತ್ತು ಬೆಂಗಳೂರು ಮೂಲದ ಐವರು ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೆ ಜೋತಿಷಿ ಸುಬ್ರಹ್ಮಣ್ಯ ಉಡುಪ ರವರು ಅಡಿಗ ಕೊಲೆ […]