ಹೊಸ ವರ್ಷದಿಂದ ಪ್ರೀಪೇಯ್ಡ್ ವಿದ್ಯುತ್… ಪ್ರತಿ ತಿಂಗಳು ಮಾಡಿಸ್ಬೇಕು ರೀಚಾರ್ಜ್
Tuesday, December 25th, 2018ದೆಹಲಿ: ದೇಶದಲ್ಲಿ ವಿದ್ಯುತ್ ಕಳ್ಳತನದಿಂದ ಸಾವಿರಾರು ಕೋಟಿಯಷ್ಟು ನಷ್ಟ ಉಂಟಾಗುತ್ತಿದೆ. ಇದನ್ನು ತಡೆಗಟ್ಟಲು ವಿದ್ಯುತ್ ಶುಲ್ಕ ಪಾವತಿಯನ್ನು ಇನ್ನಷ್ಟು ಸರಳೀಕರಗೊಳಿಸಲು ಕೇಂದ್ರ ವಿದ್ಯುತ್ ಇಲಾಖೆ ಮುಂದಾಗಿದೆ. ಪ್ರತಿ ತಿಂಗಳು ವಿದ್ಯುತ್ ಶುಲ್ಕವನ್ನು ನಿಗದಿತ ದಿನಾಂಕದೊಳಗೆ ಪಾವತಿಸುವಂತಹ ಸ್ಮಾರ್ಟ್ ಪ್ರೀಪೇಯ್ಡ್ ಮೀಟರ್ಗಳು ಶೀಘ್ರದಲ್ಲೇ ಬರಲಿವೆ. 2019ರ ಏಪ್ರಿಲ್ 1 ರಿಂದ ದೇಶಾದ್ಯಂತ ಈ ಮೀಟರ್ಗಳು ಅಧಿಕೃತವಾಗಿ ಲಭ್ಯವಾಗಲಿದ್ದು, ಮೊಬೈಲ್ ಪ್ರೀಪೇಯ್ಡ್ ಸಿಮ್ಗೆ ರೀಚಾರ್ಜ್ ಮಾಡಿದಂತೆ ವಿದ್ಯುತ್ ಬಳಕೆಗೂ ಮುನ್ನ ಹಣ ಪಾವತಿಸಬಹುದಾಗಿದೆ. ಸ್ಮಾರ್ಟ್ ಮೀಟರ್ಗಳು ಆ ದಿನದ ನಿಗದಿತ […]