ವಿವಾಹ ವಿಚ್ಛೇದನ ಬೇಗ ಬಗೆಹರಿಯಬೇಕೇ? ಹೀಗೆ ಮಾಡಿ.
Sunday, March 15th, 2020ಲೇಖನ: ಜ್ಯೋತಿಷ್ಯರು ಗಿರಿಧರ ಭಟ್; ವೈವಾಹಿಕ ಜೀವನದಲ್ಲಿ ನಡೆಯುವ ಕೆಲವು ಘಟನೆಗಳು ಅಥವಾ ಇಷ್ಟವಿಲ್ಲದ ವಿವಾಹದಿಂದ ಹಾನಿ ಮಾಡಿ ಕೊಂಡಿರಬಹುದು. ಮುಂದಿನ ದಾರಿ ಯೋಚಿಸಿ ವಿಚ್ಛೇದನ ಪಡೆಯಲು ಬಯಸುತ್ತಾರೆ ಆದರೆ ಕೆಲವರ ಜೀವನದಲ್ಲಿ ವಿಚ್ಛೇದನವು ಆಗದೆ ಇತ್ತ ಕಡೆ ಅವರ ಜೀವನವು ಸರಿಹೋಗದೆ ನೊಂದುವ ಸ್ಥಿತಿ ತಲುಪಿರುತ್ತಾರೆ. ಯಾರಿಂದ ಬಿಡುಗಡೆ ಪಡೆಯಬೇಕೆಂಬ ಭಾವನೆ ನಿಮ್ಮಲ್ಲಿ ಇರುತ್ತದೆಯೋ ಅವರೇ ನಿಮಗೆ ವಿಚ್ಛೇದನ ನೀಡುತ್ತಾರೆ ಈ ಸರಳ ಪರಿಹಾರದಿಂದ. ಪರಿಹಾರ ಮಾರ್ಗ: ಸಿಪ್ಪೆ ಸುಲಿಯದೇ ಇರುವ ತೆಂಗಿನಕಾಯಿಯನ್ನು ತೆಗೆದುಕೊಂಡು ಅದರ […]