ಸಚಿನ್ ತೆಂಡುಲ್ಕರ್ ಮತ್ತೊಂದು ವಿಶ್ವದಾಖಲೆ ಮುರಿಯಲಿದ್ದಾರೆ ವಿರಾಟ್ ಕೊಹ್ಲಿ
Wednesday, March 11th, 2020ಮುಂಬೈ : ವಿಶ್ವದಾಖಲೆಗಳ ಮೇಲೆ ವಿಶ್ವದಾಖಲೆ ನಿರ್ಮಿಸಿ ಸಚಿನ್ ತೆಂಡುಲ್ಕರ್ ಅವರ ಎಲ್ಲ ದಾಖಲೆಗಳನ್ನು ನಿರ್ನಾಮ ಮಾಡುತ್ತಿರುವ ವಿರಾಟ್ ಕೊಹ್ಲಿ, ಹೊಸತೊಂದು ವಿಶ್ವದಾಖಲೆ ನಿರ್ಮಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಇನ್ನು 133 ರನ್ ಬಾರಿಸಿದರೆ, ಅತ್ಯಂತ ಕಡಿಮೆ ಇನಿಂಗ್ಸ್‌ಗಳಲ್ಲಿ ಏಕದಿನದಲ್ಲಿ 12,000 ರನ್ ಗಡಿಮುಟ್ಟಿದ ದಾಖಲೆ ಸಾಧಿಸಲಿದ್ದಾರೆ. ಸದ್ಯ ಅವರು 239 ಇನಿಂಗ್ಸ್ ಆಡಿದ್ದಾರೆ. ದ.ಆಫ್ರಿಕಾ ವಿರುದ್ಧ ಮೂರು ಏಕದಿನ ಪಂದ್ಯಗಳು ನಡೆಯಲಿವೆ. ಇಲ್ಲಿ ಅವರಿಗೆ 133 ರನ್ ಗಳಿಕೆ ಕಷ್ಟವಲ್ಲ ಎಂದು ಭಾವಿಸಲಾಗಿದೆ. ಸಚಿನ್ ತೆಂಡುಲ್ಕರ್ 12,000 […]