ಪರಿಹಾರಧನ ಬಿಡುಗಡೆ, ಜಪ್ತಿ ಬಳಿಕ ಮುಚ್ಚಳಿಕೆ ಬರೆಸಿಕೊಂಡು ಸೊತ್ತುಗಳನ್ನು ಇಲಾಖೆಗೆ ಮರಳಿಸಿದ ಕೊರ್ಟ್
Wednesday, January 13th, 2016ಮಂಗಳೂರು : ಭೂಸ್ವಾಧೀನದ ಬಗ್ಗೆ ಮಂಜೂರಾದ ಪರಿಹಾರಧನವನ್ನು ಪಾವತಿಸಿದ ಹಿನ್ನಲೆಯಲ್ಲಿ ಮಂಗಳೂರು ಉಪವಿಭಾಗಾಧಿಕಾರಿಯವರ ಕಚೇರಿಯ ಸೊತ್ತುಗಳನ್ನು ನ್ಯಾಯಾಲಯದ ಆದೇಶದಂತೆ ಜಫ್ತಿಮಾಡಿದ ಪ್ರಕರಣ ಮಂಗಳೂರಿನಲ್ಲಿ ಸೋಮವಾರ ನಡೆದಿದೆ. ಮಂಗಳೂರು ಉಪವಿಭಾಗಾಧಿಕಾರಿಯವರ ವಾಹನ, ಕಚೇರಿಯ ಪೀಠೊಪಕರಣ, ಕಪಾಟು ಸಹಿತ ಎಲ್ಲ ಚರ ವಸ್ತುಗಳು ಜಪ್ತಿ ಮಾಡಲಾಯಿತು. ಬಜ್ಪೆ ವಿಮಾನ ನಿಲ್ದಾಣ ಬಳಿಯ ಅದ್ಯಪಾಡಿಯಲ್ಲಿ ಕ್ರಿಸ್ತಿನಾ ಡಿಸೋಜಾ ಎಂಬವರ 4.5 ಎಕರೆ ಕೃಷಿ ಭೂಮಿಯನ್ನು 2005ರಲ್ಲಿ ವಿಮಾನ ನಿಲ್ದಾಣ ವಿಸ್ತರಣೆಗಾಗಿ ಸ್ವಾಧೀನ ಪಡಿಸಲಾಗಿತ್ತು. ಇದಕ್ಕಾಗಿ ಅವರಿಗೆ 59 ಲಕ್ಷ ರೂ. ಪರಿಹಾರ […]