ಮಕ್ಕಳಾಗದೇ ಕೊರಗುತ್ತಿದ್ದರೆ ಚಿಂತೆಬೇಡ ಸರಳ ಪರಿಹಾರ ಆಚರಿಸಿ.
Friday, March 27th, 2020ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ದಾಂಪತ್ಯ ಜೀವನ ಸಮೃದ್ಧಿಯಾಗಲು ಸಂತಾನ ಅವಶ್ಯಕವಾಗಿದೆ. ಕೆಲವು ದಂಪತಿಗಳು ಮಕ್ಕಳಾಗದೇ ಕೊರಗುತ್ತಿರುವುದು ಕಂಡುಬರುವಂತಹ ವಿಷಯ. ಇದರಿಂದ ಕುಟುಂಬದಲ್ಲಿ ಸಮಸ್ಯೆಗಳು ಎದುರಾಗುತ್ತದೆ. ನಿಮ್ಮ ಮಾನಸಿಕ ಸಮಸ್ಯೆಗಳು ಸಹ ಹೆಚ್ಚಾಗುವ ಸಾಧ್ಯತೆ ಇದೆ. ಕುಟುಂಬಸ್ಥರ ಅಪೇಕ್ಷೆಯೂ ನಿಮ್ಮ ಸಂತಾನ ಹಾಗೂ ವಂಶವನ್ನು ಬೆಳೆಸುವ ಉದ್ದೇಶ ಹೊಂದಿರುತ್ತದೆ, ಆದರೆ ಸಂತಾನದಲ್ಲಿ ಸಮಸ್ಯೆಯಾಗಿ ಹಲವರ ಮಾತುಗಳನ್ನು ಕೇಳಬೇಕಾದ ಅನಿವಾರ್ಯತೆ ನಿಮಗೆ ಎದುರಾಗಬಹುದು. ಇಂತಹ ಸಮಸ್ಯೆ ಅನುಭವಿಸುತ್ತಿದ್ದರೆ ಶಾಸ್ತ್ರಾಧಾರಿತ ಈ ಪರಿಹಾರವನ್ನು ಆಚರಿಸಿ […]