ಮಂಗಳೂರಿನಲ್ಲಿ ವೃದ್ಧರಿಬ್ಬರಿಗೆ ವಿಚಿತ್ರ ಲಕ್ಷಣಗಳಿರುವ ಕೋವಿಡ್ ಸೋಂಕು
Monday, June 15th, 2020ಮಂಗಳೂರು: ವಿಚಿತ್ರ ಲಕ್ಷಣದ ಕೋವಿಡ್ ದಕ್ಷಿಣ ಕನ್ನಡ ದಲ್ಲಿ ಕಾಣಿಸಿಕೊಂಡಿದೆ ಉಸಿರಾಟ ಸಮಸ್ಯೆ, ಜ್ವರ ಹೀಗೆ ಯಾವುದೇ ಸೋಂಕು ಲಕ್ಷಣ ಇಲ್ಲದೇ ಇದ್ದರೂ ರಾಜ್ಯದಲ್ಲಿ ಬಹಳಷ್ಟು ಮಂದಿಗೆ ಕೋವಿಡ್ -19 ಸೋಂಕು ಕಾಣಿಸಿಕೋಳ್ಳುತ್ತಿದೆ. ಮಂಗಳೂರಿನ ಈ ಇಬ್ಬರು ಕೋವಿಡ್ 19 ಸೋಂಕಿತರನ್ನು ಆರು ಬಾರಿ ಟೆಸ್ಟ್ ಮಾಡಿಸಿದಾಗಲೂ ಆರು ಬಾರಿಯೂ ಕೋವಿಡ್-19 ಪಾಸಿಟಿವ್ ಕಂಡು ಬಂದಿದೆ. ಕೋವಿಡ್-19 ಸೋಂಕಿತರ ಬಿಡುಗಡೆಯ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿರುವ ಈ ಸಮಯದಲ್ಲಿ ಈ ಇಬ್ಬರು ವೃದ್ದರ ಕೋವಿಡ್ ಪ್ರಕರಣ ವೈದ್ಯರಿಗೆ ಸವಾಲಿಗೆ […]