ಮೇ 26ರ ಚಂದ್ರಗ್ರಹಣದ ಗೋಚರ ಮತ್ತು ಪರಿಣಾಮ
Tuesday, May 25th, 2021ಬೆಂಗಳೂರು : ವೈಶಾಖ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಈ ವರ್ಷದ ಮೊದಲ ಚಂದ್ರಗ್ರಹಣವು ಇದೇ ಬುಧವಾರ ಮೇ 26ರಂದು ನಡೆಯಲಿದೆ. ಈ ದಿನ ಬುದ್ಧ ಪೌರ್ಣಿಮೆಯನ್ನೂ ಆಚರಿಸಲಾಗುತ್ತದೆ. ಚಂದ್ರಗ್ರಹಣ ಮೇ 26ರ ಮಧ್ಯಾಹ್ನ 2.17ಕ್ಕೆ ಪ್ರಾರಂಭವಾಗಲಿದ್ದು ಸಂಜೆ 7.19ಕ್ಕೆ ಕೊನೆಗೊಳ್ಳಲಿದೆ. ಭಾರತದ ಕೆಲವೇ ಕೆಲವು ಪ್ರದೇಶಗಳಲ್ಲಿ ಗ್ರಹಣ ಕಾಣಿಸಿಕೊಳ್ಳಲಿದ್ದು ಇದನ್ನು ಉಪಛಾಯಾ ಗ್ರಹಣವೆಂದಯ ಕರೆಯುತ್ತಾರೆ. ಗ್ರಹಣದ ಅವಧಿ ಒಟ್ಟು ಅವಧಿ 5 ಗಂಟೆ ಎರಡು ನಿಮಿಷ. ಈ ಗ್ರಹಣವು ವಿಶ್ವದ ಅನೇಕ ಭಾಗಗಳಲ್ಲಿ ಕಂಡುಬರುತ್ತದೆ. ಆದರೆ […]