ಶ್ರೀ ಸರಸ್ವತಿ ಮಂದಿರದಲ್ಲಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ನಿರಾಕರಿಸುತ್ತಿರುವ ಮಧ್ಯಪ್ರದೇಶ ಸರಕಾರದ ವಿರುದ್ಧ ಪ್ರತಿಭಟನೆ
Saturday, February 16th, 2013ಮಂಗಳೂರು : ಶ್ರೀ ಕಾಶಿ ಸುಮೇರೂ ಪೀಠದ ಶಂಕರಾಚಾರ್ಯ ನರೇಂದ್ರಾನಂದ ಸರಸ್ವತಿ ಅಪಹರಣ ಮತ್ತು ಹಿಂದೂ ಧರ್ಮಗುರುಗಳ ಘೋರ ಅಪಮಾನವನ್ನು ಖಂಡಿಸಲು ಇಂದು ಬೆಳಗ್ಗೆ ಮಂಗಳೂರು ಮಹಾನಗರ ಪಾಲಿಕೆಯ ಕಟ್ಟಡದ ಮುಂಭಾಗದಲ್ಲಿ ಪ್ರತಿಭಟನಾ ಸಭೆ ನಡೆಯಿತು. ಮಧ್ಯಪ್ರದೇಶದಲ್ಲಿನ ದಾರದ ಪ್ರಾಚೀನ ಶ್ರೀ ಸರಸ್ವತಿ ಮಂದಿರದಲ್ಲಿ (ಭೋಜಶಾಲೆ) ವಸಂತಪಂಚಮಿಯ ದಿನ ಹಿಂದೂಗಳಿಗೆ ಪೂಜೆ ಮಾಡುವ ಅಧಿಕಾರವಿದೆ. ಈ ಬಾರಿ ವಸಂತಪಂಚಮಿ ಶುಕ್ರವಾರ ಬಂದಿರುವುದರಿಂದ ಅಲ್ಲಿ ಶುಕ್ರವಾರದ ಪೂಜೆಯನ್ನು ನಿಲ್ಲಿಸಿ ಮಧ್ಯಾಹ್ನ ಮುಸಲ್ಮಾನರಿಗೆ ನಮಾಜು ಪಠಿಸಲು ಸರಕಾರವು ಅನುಮತಿ ನೀಡಿತ್ತು. […]