ಪ್ರತಿಭಟನೆ, ಮೆರವಣಿಗೆ ಹೆಸರಿನಲ್ಲಿ ಶಾಲಾಮಕ್ಕಳ ದುರುಪಯೋಗ
Saturday, August 25th, 2018ಮಂಗಳೂರು : ಪ್ರತಿಭಟನೆ, ಮೆರವಣಿಗೆ ಹೆಸರಿನಲ್ಲಿ ಶಾಲಾಮಕ್ಕಳ ದುರುಪಯೋಗವನ್ನು ತಡೆಯಲು ಸೂಕ್ತ ಕ್ರಮ ಜರುಗಿಸುವ ಕುರಿತು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮಂಗಳೂರಿನಲ್ಲಿ ಶಿಕ್ಷಣ ಇಲಾಖೆಗೆ ಮನವಿ ನೀಡಲಾಯಿತು. ಇತ್ತೀಚಿನ ದಿನಗಳಲ್ಲಿ ಶಾಲಾ ಮಕ್ಕಳನ್ನು ಕೆಲವು ತಥಾಕಥಿತಬುದ್ಧಿಜೀವಿಗಳು, ಪ್ರಗತಿಪರರರು, ಸಾಮ್ಯವಾದಿ ವಿಚಾರಸರಣಿಯವರು ತಮ್ಮ ಸ್ವಾರ್ಥದ ರಾಜಕೀಯ ಪ್ರೇರಿತ ಕಾರ್ಯಕ್ರಮ, ಪ್ರತಿಭಟನೆ, ಮೆರವಣಿಗೆಗಳಿಗೆ ಉಪಯೋಗಿಸುವುದು, ಆ ಮೂಲಕ ತಮ್ಮ ವಾಂಛಿಕ ಸ್ವಾರ್ಥಸಾಧನೆ ಮಾಡುವುದು ಗಮನಕ್ಕೆ ಬರುತ್ತಿದೆ. ಇದು ಖಂಡನೀಯವಾಗಿದೆ. ಅದಕ್ಕಾಗಿ ಶಾಲಾ ಮಕ್ಕಳನ್ನು ಯಾವುದೇ ಕಾರಣಕ್ಕಾಗಿ ಖಾಸಗಿ ವ್ಯಕ್ತಿಗಳ […]