ಕೌಟುಂಬಿಕ ಸಮಸ್ಯೆಗೆ ಇಲ್ಲಿದೆ ಶಾಸ್ತ್ರೋಕ್ತ ಪರಿಹಾರ
Tuesday, January 26th, 2021ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಕೌಟುಂಬಿಕ ವಿಷಯಗಳಲ್ಲಿ ಮನಸ್ತಾಪಗಳು ಹೆಚ್ಚಾಗುವ ಸಂದರ್ಭ ಬರಬಹುದು. ನಿಮ್ಮ ಪತಿ ನಿಮ್ಮ ಮಾತು ಕೇಳದಿರುವುದು ಅಥವಾ ಪತ್ನಿಯ ಪ್ರೇಮ ಸಿಗದಿರುವುದು, ಸಣ್ಣ ವಿಷಯಕ್ಕೂ ಕೋಪವೇಷ ಮನೆಯಲ್ಲಿ ಹೆಚ್ಚಾಗುವುದು, ಕೆಲವು ಆಸ್ತಿ ವಿವಾದಗಳು ನಿಮ್ಮನ್ನು ಬಹಳಷ್ಟು ಕಾಡುವುದು. ಇಂತಹ ಹತ್ತು ಹಲವಾರು ಕೌಟುಂಬಿಕ ಸಮಸ್ಯೆಗಳು ಎದುರಾಗುತ್ತದೆ. ಕುಟುಂಬದಲ್ಲಿ ಸಮಸ್ಯೆಗಳು ಹೆಚ್ಚಾದಂತೆ ಮಾನಸಿಕ ಸ್ಥಿತಿಯು ಸಹ ಹದಗೆಡುವ ಸಾಧ್ಯತೆ ಇರುತ್ತದೆ. ಇದರಿಂದ ಮನೆಯ ವಾತಾವರಣ ಕಳಾಹೀನವಾಗುವುದು. ಸದಸ್ಯರುಗಳು ತಮಗೆ […]