ಎ.ಜೆ. ವೈದ್ಯಕೀಯ ವಿದ್ಯಾಲಯದಿಂದ ಬಂಜೆತನ ಶಿಬಿರ
Saturday, July 20th, 2013ಮಂಗಳೂರು: ಎ.ಜೆ. ವೈದ್ಯಕೀಯ ವಿದ್ಯಾಲಯದ ಸ್ತ್ರೀರೋಗ ವಿಭಾಗದಿಂದ ಬಂಜೆತನ ಶಿಬಿರವನ್ನು ಜುಲೈ 22 ರಿಂದ ಅಗಸ್ಟ್ 3,2013ರ ವರೆಗೆ ಎ.ಜೆ. ವೈದ್ಯಕೀಯ ವಿದ್ಯಾಲಯದ ಹೊರರೋಗಿ ವಿಭಾಗದಲ್ಲಿ ಏರ್ಪಡಿಸಲಾಗಿದೆ. ಈ ಶಿಬಿರದದಲ್ಲಿ ಉಚಿತ ವೈದ್ಯಕೀಯ ಸಲಹೆ, ರಕ್ತ ತಪಾಸನೆ ಮತ್ತು ಸ್ಕ್ಯಾನಿಂಗ್ ಅನ್ನು ಮಾಡಲಾಗುತ್ತದೆ. ಎ.ಜೆ. ವೈದ್ಯಕೀಯ ವಿದ್ಯಾಲಯವು ಎ.ಜೆ.ಶೆಟ್ಟಿ ಅವರ ದೂರದರ್ಶಿತ್ವದಿಂದ 2002ರಲ್ಲಿ ಸ್ಥಾಪನೆಯಾಯಿತು. ಇದರ ಮುಖ್ಯಧ್ಯೇಯ ವೈದ್ಯಕೀಯ ಶಿಕ್ಷಣ ಮತ್ತು ಸಾರ್ವಜನಿಕರಿಗೆ ವೈದ್ಯಕೀಯ ಸೇವೆ, ಈ ವಿದ್ಯಾಲಯದ ಉಪಾಧ್ಯಕ್ಷ ಶ್ರೀ ಪ್ರಶಾಂತ್ ಶೆಟ್ಟಿ, ಡೀನ್ ಡಾ. […]