“ಮುಲ್ತ ಸಂಸ್ಕೃತಿ ಆಚಾರ ವಿಚಾರ ಭಾರೀ ಪೊರ್ಲು ” : ಶಿವಶರಣ್
Monday, July 7th, 2014ಕಲ್ಲಡ್ಕ : ಮುಲ್ತ ಸಂಸ್ಕೃತಿ ಆಚಾರ ವಿಚಾರ ಭಾರೀ ಪೊರ್ಲು ಉಂಡು. ಎಂಕ್ ಮಸ್ತ್ ಖುಷಿ ಅಂಡ್ ಎಂದು ತುಳುವಿನಲ್ಲಿ ಮಾತು ಆರಂಭಿಸಿದ ಬಲೇ ತೆಲಿಪುಲೇ ನಾಟಕದ ರೂವಾರಿ ಹಾಗೂ ನೇತಾಜಿ ನರ್ಸಿಂಗ್ ಕಾಲೇಜಿನ ನಿದೇಶರ್ಕರಾದ ಡಾ. ಶಿವಶರಣ್ ಇವರು ಸಂವಾದ ಮತ್ತು ನಾಯಕತ್ವ ಇದೊಂದು ತೆರನಾದ ಕೌಶಲ್ಯ. ನಾಯಕತ್ವಕ್ಕೆ ಬೇಕಾದುದು ನಿರ್ಧಿಷ್ಟವಾದ ಗುರಿ. ಆ ಗುರಿ ಸಾಧಿಸಲು ನಾಯಕರಿಗೆ ಪ್ರಬಲವಾದ , ಉತ್ತಮವಾದ ಸಂಘಟನೆ ಶಕ್ತಿಯ ಅಗತ್ಯವಿದೆ. ಆಗ ತಾನೇ ನಾಯಕ ಯಶಸ್ಸಿನ ಗುರಿ ತಲುಪಲು […]