ಅತ್ಯಾಚಾರಿ ಕೊಲೆಗಡುಕರಿಗೆ ಮರಣ ದಂಡನೆ ವಿಧಿಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಯವರಿಗೆ ಮನವಿ
Wednesday, December 4th, 2019ಮಂಗಳೂರು : ಇತ್ತೀಚಿಗೆ 4 ಜನ ನರ ರಾಕ್ಷಸರಿಂದ ಅತ್ಯಾಚಾರಕ್ಕೊಳಗಾಗಿ ಅಮಾನವೀಯವಾಗಿ ಕೊಲೆಯಾದ ವೈದ್ಯೆ ಪ್ರಿಯಾಂಕ ರೆಡ್ಡಿಯವರ ಸಾವಿಗೆ ನ್ಯಾಯ ದೊರೆಯ ಬೇಕಾದರೆ ಈ ಪ್ರಕರಣವು ಆದಷ್ಟು ಬೇಗ ತ್ವರಿತ ನ್ಯಾಯಾಲಯದಲ್ಲಿ ಇತ್ಯರ್ಥವಾಗಿ ಅತ್ಯಾಚಾರಿ ಕೊಲೆಗಡುಕರಿಗೆ ಮರಣ ದಂಡನೆಯಾಗಬೇಕು. ಮಾತ್ರವಲ್ಲ ಇಷ್ಟರವರೆಗೆ ನಡೆದ ಎಲ್ಲಾ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಆದಷ್ಟು ಬೇಗ ಮರಣ ದಂಡನೆ ವಿಧಿಸ ಬೇಕೆಂದು ಒತ್ತಾಯಿಸಿ ದಿನಾಂಕ 4-12-2019 ರಂದು ಬೆಳಗ್ಗೆ 11 ಘಂಟೆಗೆ ದ.ಕ ಮಹಿಳಾ ಕಾಂಗ್ರೆಸ್ ವತಿಯಿಂದ ಮಂಗಳೂರು ಜಿಲ್ಲಾಧಿಕಾರಿಯವರಿಗೆ ಮನವಿಯನ್ನು […]