ಕುಶಾಲನಗರ ಕಾವೇರಿ ನದಿ ಪ್ರವಾಹ ಸಂತ್ರಸ್ತರ ವೇದಿಕೆಯಿಂದ ಮಾಹಿತಿ ಸಂಗ್ರಹ
Wednesday, February 5th, 2020ಮಡಿಕೇರಿ : ಕುಶಾಲನಗರ ಕಾವೇರಿ ನದಿ ಪ್ರವಾಹ ಸಂತ್ರಸ್ತರ ವೇದಿಕೆ ಪ್ರಮುಖರು ಕಾವೇರಿ ನದಿಯಲ್ಲಿ ತುಂಬಿರುವ ಮಣ್ಣಿನ ಹೂಳಿನ ಪ್ರಮಾಣ ಮತ್ತು ಜಿಪಿಎಸ್ ಆಧಾರಿತ ನಿರ್ದಿಷ್ಟ ಸ್ಥಳದ ಮಾಹಿತಿ ಸಂಗ್ರಹ ಕಾರ್ಯ ನಡೆಸಿದರು. ಕುಶಾಲನಗರ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯ ಬಳಿಯಿಂದ ಕುಶಾಲನಗರ ಮಾರುಕಟ್ಟೆ ತನಕ ರ‍್ಯಾಫ್ಟರ್ ಮೂಲಕ ಕಾವೇರಿ ನದಿಯಲ್ಲಿ ಸಂಚರಿಸಿದ ವೇದಿಕೆ ಪ್ರಮುಖರು ನದಿಯ ಮಧ್ಯದಲ್ಲಿ ನಿರ್ಮಾಣಗೊಂಡಿರುವ ಮಣ್ಣಿನ ಬೃಹತ್ ನಡುಗಡ್ಡೆಗಳನ್ನು ಪತ್ತೆಹಚ್ಚುವುದರೊಂದಿಗೆ ಅಲ್ಲಲ್ಲಿ ನದಿಯ ಆಳವನ್ನು ಪರಿಶೀಲಿಸುತ್ತ ತೆರಳಿದ ವೇದಿಕೆ ಪ್ರಮುಖರಿಗೆ 10 ಕ್ಕೂ […]