ಅಮ್ಮಂದಿರಲ್ಲಿ ಮೂಢನಂಬಿಕೆ ಅಳಿದು ಉತ್ತಮ ಅರಿವು ಮೂಡಬೇಕು :ಜಿಲಾನಿ
Monday, August 1st, 2011ಮಂಗಳೂರು : ಎದೆಹಾಲು ಅತ್ಯುತ್ತಮ ಪೌಷ್ಠಿಕ ಆಹಾರವಾಗಿದ್ದು, ಮಗು ಹುಟ್ಟಿದ ತಕ್ಷಣ ಹಾಲುಣಿಸುವ ಬಗ್ಗೆ ತಾಯಂದಿರಿಗೆ ಮಾಹಿತಿ ನೀಡಬೇಕಾದ ಅಗತ್ಯವಿದೆ ಎಂದು ಯೆನಪೋಯ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಗುಲಾಮ್ ಜಿಲಾನಿ ಖಾದಿರಿ ಹೇಳಿದರು. ಇಂದು ಯೆನಪೋಯಾ ಕಾಲೇಜಿನ ಅಕಾಡೆಮಿಕ್ ಬ್ಲಾಕ್ ನಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಆಹಾರ ಮತ್ತು ಪೌಷ್ಠಿಕತಾ ಮಂಡಳಿ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮುದಾಯ ಆಹಾರ ಮತ್ತು ಪೌಷ್ಠಿಕ ವಿಸ್ತರಣಾ ಘಟಕ ಬೆಂಗಳೂರು ಮತ್ತು ಯೆನಪೋಯ ಮೆಡಿಕಲ್ ಕಾಲೇಜಿನ […]