ಭಾಷೆಯನ್ನು ಬೆಳೆಸುವುದರ ಮೂಲಕ ಸಂಸ್ಕೃತಿಯನ್ನು ಅರಿಯಲು ಪ್ರಯತ್ನಿಸೋಣ : ಪ್ರೊ.ಪಿ.ಜಿ.ಹರಿದಾಸ್
Sunday, January 17th, 2016ಕಾಸರಗೋಡು : ಇಪ್ಪತ್ತೈದು ವರ್ಷಗಳ ಹಿಂದೆ ಮಹಾಕವಿ ಅಕ್ಕಿತ್ತಂನಿಂದ ಸಾಗಿ ಬಂದ ಸಾಂಸ್ಕೃತಿಕ ತೀರ್ಥ ಯಾತ್ರೆ 2016ಜನವರಿ 3 ರಂದು ಕನ್ಯಾಕುಮಾರಿಯಿಂದ ಆರಂಭಗೊಂಡು ಜ.17 ರಂದು ಗೋಕರ್ಣದಲ್ಲಿ ಸಮಾರೋಪಗೊಳ್ಳಲಿದೆ. ಈ ಸಾಗರ ತೀರ್ಥ ಯಾತ್ರೆಯನ್ನು ಕೈಗೊಂಡಿರುವ ತಪಸ್ಯ ಸಾಹಿತ್ಯ ಸಂಘಟನೆಗೆ ಚಿನ್ಮಯ ವಿದ್ಯಾಲಯದಲ್ಲಿ ಭವ್ಯ ಸ್ವಾಗತವನ್ನು ಕೋರಲಾಯಿತು. ನನ್ನ ಭೂಮಿ, ನನ್ನ ಭಾಷೆ, ನನ್ನ ಸಂಸ್ಕೃತಿ ಎಂಬ ಸಂದೇಶ ವಾಕ್ಯಗಳನ್ನು ಹೊತ್ತಿರುವ ತಪಸ್ಯ ಸಾಂಸ್ಕೃತಿಕ ಸಂಘಟನೆ ಸಾಂಸ್ಕೃತಿಕ ಕೇರಳದ ಬೆಟ್ಟಗುಡ್ಡಗಳೂ, ನದಿಗಳೂ ಇಲ್ಲಿ ಹುಟ್ಟಿರುವ ಕವಿಶ್ರೇಷ್ಠರೂ, ಈ […]