ಕೊನೆಗೂ ಸಾಕಾರಗೊಂಡ ಅಂತರ್ ರಾಜ್ಯ ಕಡಿಮೆ ದೂರದ ಸಂಚಾರಿ ರಸ್ತೆ
Tuesday, April 12th, 2016ಕಾಸರಗೋಡು : ಹಲವು ವರ್ಷಗಳ ಬಹು ನಿರೀಕ್ಷಿತ ಸುಳ್ಯ-ಬಂದಡ್ಕ ಅಂತರ್ ರಾಜ್ಯ ಸಂಪರ್ಕದ ರಾಜ್ಯ ಹೆದ್ದಾರಿ ಕಾಮಗಾರಿ ಪೂರ್ತಿಯಾಗಿದೆ.ಮೂರು ಕೋಟಿ ರೂ.ವ್ಯಯಿಸಿ ಈ ರಸ್ತೆಯ ಕಾಮಗಾರಿ ನಡೆಸಲಾಗಿದೆ.ಈ ಮೂಲಕ ಬಂದಡ್ಕ ದಾರಿಯಾಗಿ ಸುಳ್ಯ ತಲಪಲು ಅತೀ ಕಡಿಮೆ ದೂರದ ರಸ್ತೆಯ ಕನಸು ನನಸಾಗಿದೆ.ಕೇರಳದ ಕನ್ನಾಡಿತೋಡಿನಿಂದ ಸುಳ್ಯ ತಾಲೂಕಿನ ಆಳೆಟ್ಟಿ ಗ್ರಾ.ಪಂ ನ ಕೋಲ್ಚಾರ್ ವರೆಗಿನ 1800 ಮೀಟರ್ ದೂರದ ರಸ್ತೆಯ ಕಾಮಗಾರಿ ಪೂರ್ತೀಕರಿಸಲಾಗಿದೆ.ಏ.14 ರಂದು ಈ ರಸ್ತೆ ಲೋಕಾರ್ಪಣೆಗೊಳ್ಳಲಿದೆ. ಪುತ್ತೂರಿನ ಹರೀಶ್ ಪೂಜಾರಿ ಈ ಕಾಮಗಾರಿಯ ಟೆಂಡರ್ […]