ಸಾಂಸಾರಿಕ ಜೀವನದಲ್ಲಿ ಎದುರಾಗುವ ಸಂಕಷ್ಟಗಳಿಂದ ಪಾರಾಗುವ ಮಾರ್ಗ
Wednesday, August 5th, 2020ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150 ದಾಂಪತ್ಯ ಜೀವನದಲ್ಲಿ ಕಂಡುಬರುವ ವಿಷಘಳಿಗೆ ಇಂದ ಸಂಸಾರವೆಂಬ ಸಾಗರವು ಕಡು ಕಷ್ಟದಿಂದ, ಜಂಜಾಟಗಳಿಂದ, ನೋವುಗಳಿಂದ ಕೂಡಿರುತ್ತದೆ. ಇಲ್ಲಿ ಸಮಸ್ಯೆಯು ಪತಿ ಅಥವಾ ಪತ್ನಿಯ ಮೂಲಕ ಎದುರಾಗಬಹುದು, ಏಕೆಂದರೆ ಅವರು ಇನ್ನೊಬ್ಬರ ಮಾತುಗಳನ್ನು ಆಲಿಸಿ ಅದೇ ಸತ್ಯವೆಂದು ನಂಬಿರುತ್ತಾರೆ. ಅಪನಂಬಿಕೆ, ಅಪಪ್ರಚಾರದ ಮಾತುಗಳು ಹಾಗೂ ಅನೈತಿಕ ಸಂಬಂಧ ನಿಮ್ಮ ಸಾಂಸಾರಿಕ ಜೀವನಕ್ಕೆ ಹೆಚ್ಚಾಗಿ ಮಾರಕ ನೀಡುತ್ತದೆ. […]