ಮಾತು ಬಾರದ ಬಾಲಕನಿಗೆ ಶಬರಿಮಲೆ ಯಾತ್ರೆ ಮಾಡಿದ ಬಳಿಕ ಮಾತು ಬಂದಿದೆ, ಕಿವಿಯೂ ಕೇಳಲಾರಂಭಿಸಿದೆ

Thursday, December 12th, 2024
ಮಾತು ಬಾರದ ಬಾಲಕನಿಗೆ ಶಬರಿಮಲೆ ಯಾತ್ರೆ ಮಾಡಿದ ಬಳಿಕ ಮಾತು ಬಂದಿದೆ, ಕಿವಿಯೂ ಕೇಳಲಾರಂಭಿಸಿದೆ

ಪುತ್ತೂರು : ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಒಂದು ವರ್ಷದ ಹಿಂದೆ ಶಬರಿಮಲೆ ಏರಿದ್ದ ಬಾಲಕ, ಈ ಬಾರಿ ಮತ್ತೆ ಶಬರಿಮಲೆ ಏರಲು ಮಾಲೆ ಹಾಕಿರುವ ಈ ಬಾಲಕ ಇದೀಗ ಮಾತನಾಡಲು ಆರಂಭಿಸಿದ್ದಾನೆ. ಪುತ್ತೂರಿನ ಸಾಮೆತ್ತಡ್ಕ ನಿವಾಸಿ ಪ್ರಸನ್ನ ಇದೀಗ ಮಾತನಾಡುವ ಮೂಲಕ ಅಯ್ಯಪ್ಪ ಮಾಲಾಧಾರಿಗಳಿಗೆ ಅಚ್ಚರಿ ತಂದಿದ್ದಾರೆ. ಸಣ್ಣ ಮಕ್ಕಳು ಮೊದ ಮೊದಲಿಗೆ ಯಾವ ರೀತಿ ತೊದಲು ಮಾತನಾಡುತ್ತಾರೋ, ಅದೇ ರೀತಿಯಲ್ಲಿ ಈ ಬಾಲಕ ಮಾತನಾಡಲು ಆರಂಭಿಸಿದ್ದಾರೆ‌. ಒಂದು ಶಬ್ದವನ್ನೂ ಸರಿಯಾಗಿ ಮಾತನಾಡದ ಪ್ರಸನ್ನ ಕಳೆದ ವರ್ಷ […]