ರಿಯಲ್ ಸ್ಟಾರ್ ಉಪೇಂದ್ರ ‘ಯುಐ’ ಸಿನಿಮಾ ರಿಲೀಸ್‌ : ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪ್ರಾರ್ಥನೆ

Tuesday, December 3rd, 2024
Upendra-UI

ಮಂಗಳೂರು : ರಿಯಲ್ ಸ್ಟಾರ್ ಉಪೇಂದ್ರ ನಟನೆಯ UI ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಈ ಹಿನ್ನೆಲೆ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ‘ಯುಐ’ ಟೀಮ್ ಜೊತೆ ಉಪೇಂದ್ರ ಭೇಟಿ ನೀಡಿದ್ದಾರೆ. ‘ಯುಐ’ ವಾರ್ನರ್‌ಗೆ ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಸಿನಿಮಾ ರಿಲೀಸ್‌ಗೂ ಸಿದ್ಧವಾಗಿದೆ. ಈ ಹಿನ್ನೆಲೆ, ಉಪೇಂದ್ರ ಅವರು ಶಕ್ತಿ ದೇವತೆ ದುರ್ಗಾಪರಮೇಶ್ವರಿ ದೇವಿಯ ಆಶೀರ್ವಾದ ಪಡೆದಿದ್ದಾರೆ. ದೇವಿಗೆ ಪೂಜೆ ಸಲ್ಲಿಸಿ, ಕೆಲ ಕಾಲ ದೇವಸ್ಥಾನದಲ್ಲಿ ಸಮಯ ಕಳೆದಿದ್ದಾರೆ. ನಂತರ ಉಪೇಂದ್ರ & ಟೀಮ್ ಕೊರಗಜ್ಜ ದೈವದ ದರ್ಶನ […]

ಸಿನಿ ಪ್ರೇಕ್ಷಕರಿಗೆ ಸಿಹಿ ಸುದ್ದಿ- ಸೆ.21 ಒಂದೇ ದಿನ ಎರಡು ಸಿನಿಮಾ ರಿಲೀಸ್

Wednesday, September 19th, 2018
Tulu Cinema

ಮಂಗಳೂರು :  ದೇವದಾಸ್ ಕಾಪಿಕಾಡ್ ರ ಬೊಳ್ಳಿ ಕ್ರಿಯೇಷನ್ ನ  ಏರಾ ಉಲ್ಲೆರ್ಗೆ ಮತ್ತು ಲಕುಮಿ ಕ್ರಿಯೆಷನ್ಸ್ ನ ಮೈ ನೇಮ್ ಈಸ್ ಅಣ್ಣಪ್ಪ ಸೆಪ್ಟೆಂಬರ್ 21 ರಂದು ಮಂಗಳೂರು ಚಿತ್ರ ಮಂದಿರಗಳಲ್ಲಿ ಬಿಡುಗಡೆ ಗೊಳ್ಳಲಿದೆ. ‘ಮೈ ನೇಮ್ ಈಸ್ ಅಣ್ಣಪ್ಪ’ ಚಿತ್ರವನ್ನು ಶ್ರೀದುರ್ಗಾ ಎಂಟರ್ ಟೈನ್ ಮೆಂಟ್ ಸಂಸ್ಥೆ ನಿರ್ಮಿಸಿದೆ. ವಿಕ್ರಮ್ ರೈ ಛಾಯಾಗ್ರಹಣ, ಮಯೂರ್ ಆರ್.ಶೆಟ್ಟಿ ನಿರ್ದೇಶನ, ಹಾಡು, ಕಥೆ, ಚಿತ್ರಕಥೆ ಹಾಗೂ ಸಾಹಿತ್ಯ,  ಸತೀಶ್ ಶೆಟ್ಟಿ ಪಟ್ಲ, ರವಿಚಂದ್ರ ಕನ್ನಡಿಕಟ್ಟೆ ಹಾಗೂ ದಿನೇಶ್ ಅಮ್ಮಣ್ಣಾಯ ಹಾಡೂ ಇದೆ. ಯಕ್ಷಗಾನ ಭಾಗವತರಿಂದ ಸಿನಿಮಾಕ್ಕೆ ಹಾಡಿಸುವ […]